ಪ್ರಭಾಸ್​ ‘ಆದಿಪುರುಷ್​’ ಸಿನಿಮಾದಲ್ಲಿ ಪ್ರಧಾನಿ ಮೋದಿಯೂ ಇರಲಿದ್ದಾರೆ!; ಪಾತ್ರ ಏನಿರಬಹುದು?

ಈಗಾಗಲೇ ರಾಧೆ ಶ್ಯಾಮ್​ ಸೇರಿ ದೀಪಿಕಾ ಪಡುಕೋಣೆ ಜತೆಗೆ ಸಿನಿಮಾ ಮಾಡುವ ಬಗ್ಗೆ ಅಧಿಕೃತವಾಗಿ ಹೇಳಿಕೊಂಡಿರುವ ಪ್ರಭಾಸ್​, ಸದ್ದಿಲ್ಲದೆ ಆದಿಪುರುಷ್ ಸಿನಿಮಾ ಘೋಷಣೆ ಮಾಡಿದ್ದರು. ಇದೀಗ ಇದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಹೊಸ ಸುದ್ದಿಯೊಂದು ಸದ್ಯ ಸಂಚಲನ ಮೂಡಿಸುತ್ತಿದೆ. ಅದೇನೆಂದರೆ ಈ ಚಿತ್ರದಲ್ಲಿ ಪ್ರಧಾನಿ ಮೋದಿ ಸಹ ಕಾಣಿಸಿಲಿದ್ದಾರೆ ಎಂಬುದು! ಇದನ್ನೂ ಓದಿ: ‘ತಪ್ಪು ಮಾಡಿದವರ ಬೆತ್ತಲೆ ಮಾಡಿ..’ ಎಂದ ಹಿರಿಯ ನಟ ಜಗ್ಗೇಶ್​; 2017ರ ಒಂದು ಘಟನೆಯನ್ನೂ ಬಿಚ್ಚಿಟ್ಟರು ! ಹಾಗಾದರೆ ಆದಿಪುರುಷ್​ ಸಿನಿಮಾದಲ್ಲಿ ಮೋದಿ ಯಾವುದಾದರೂ ಪಾತ್ರ … Continue reading ಪ್ರಭಾಸ್​ ‘ಆದಿಪುರುಷ್​’ ಸಿನಿಮಾದಲ್ಲಿ ಪ್ರಧಾನಿ ಮೋದಿಯೂ ಇರಲಿದ್ದಾರೆ!; ಪಾತ್ರ ಏನಿರಬಹುದು?