ಮೋದಿ ಜತೆ ಬೊಮ್ಮ- ಬೆಳ್ಳಿ ದಂಪತಿಯ ಮಾತುಕತೆ!

ಗುಂಡ್ಲುಪೇಟೆ: ಆಸ್ಕರ್​ ವಿಜೇತ ಎಲಿಫೆಂಟ್ ಎಸ್ಪರರ್ಸ್ ಸಾಕ್ಷ್ಯ ಚಿತ್ರದ ಕೇಂದ್ರಬಿಂದುಗಳಾದ ಬೊಮ್ಮ- ಬೆಳ್ಳಿ ದಂಪತಿಯನ್ನು ಪ್ರಧಾನಿ ಮೋದಿ‌ ಈಗ ಭೇಟಿಯಾಗಿದ್ದಾರೆ. ಬಂಡೀಪುರದಲ್ಲಿ ಸಫಾರಿ ಮುಗಿಸಿದ ಪಿಎಂ ತಮಿಳುನಾಡಿನ ಮಧುಮಲೈನ ತೆಪ್ಪಕಾಡು ಆನೆ ಕ್ಯಾಂಪ್ ಗೆ ಭೇಟಿ ನೀಡಿದ್ದಾರೆ. ಬೊಮ್ಮ- ಬೆಳ್ಳಿ ದಂಪತಿ ಹೇಳಿದ್ದಿಷ್ಟು: ಪ್ರಧಾನ ಮಂತ್ರಿಗಳು ಬೊಮ್ಮ- ಬೆಳ್ಳಿ ದಂಪತಿಯನ್ನು‌ ಭೇಟಿ ಮಾಡುತ್ತಿರುವುದು ಸಂಭ್ರಮ ಹೆಚ್ಚು ಮಾಡಿದೆ. ಈ ಕುರಿತು ಎರಡು ದಿನಗಳ ಹಿಂದೆ “ವಿಜಯವಾಣಿ”ಯೊಂದಿಗೆ ಬೊಮ್ಮ ಖುಷಿ ಹಂಚಿಕೊಂಡಿದ್ದರು. ‘ಅರಣ್ಯ ಇಲಾಖೆಯಲ್ಲಿ ಸುಮಾರು 45 ವರ್ಷ … Continue reading ಮೋದಿ ಜತೆ ಬೊಮ್ಮ- ಬೆಳ್ಳಿ ದಂಪತಿಯ ಮಾತುಕತೆ!