ಯುಪಿಯಲ್ಲಿ ಕುಡುಕರ ಕಾಟ ಎಂದ ರಾಹುಲ್; ಇದು ಯಾವ ರೀತಿಯ ಭಾಷೆ ಎಂದು ಕಿಡಿಕಾರಿದ ಪ್ರಧಾನಿ ಮೋದಿ

ವಾರಣಾಸಿ: ಇತ್ತೀಚಿಗೆ ವಾರಣಾಸಿಯಲ್ಲಿ ನಡೆದ ಭಾರತ್​ ಜೋಡೋ ನ್ಯಾಯ್​ ಯಾತ್ರೆಯ ವೇಳೆ ಕಾಶಿಯ ರಸ್ತೆಗಳಲ್ಲಿ ರಾತ್ರಿ ವೇಳೆ ಕುಡುಕರು ಡ್ಯಾನ್ಸ್ ಮಾಡುತ್ತಾ ಬಿದ್ದು ಒದ್ದಾಡುವುದನ್ನು ಕಂಡಿದ್ದೇನೆ ಎಂಬ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಪ್ರಧಾನಿ ನರೇಂದ್ರ ಮೋದಿ ರಾಜ ಕುಟುಂಬವೊಂದರ ಯುವರಾಜನೊಬ್ಬ ತನ್ನ ಹತಾಷೆಯನ್ನು ಪವಿತ್ರ ನಗರದ ಯುವಕರ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ವಾರಣಾಸಿಯಲ್ಲಿ 13 ಸಾವಿರ ಕೋಟಿ ರೂ. ಮೌಲ್ಯದ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ ಮೋದಿ ಕಾಂಗ್ರೆಸ್​ … Continue reading ಯುಪಿಯಲ್ಲಿ ಕುಡುಕರ ಕಾಟ ಎಂದ ರಾಹುಲ್; ಇದು ಯಾವ ರೀತಿಯ ಭಾಷೆ ಎಂದು ಕಿಡಿಕಾರಿದ ಪ್ರಧಾನಿ ಮೋದಿ