ಮೋದಿ ನಮ್ಮ ಪ್ರಧಾನಿಯಾಗಿರಬೇಕಿತ್ತು; ಪಾಕ್ ಯುವಕ ಹೀಗೆ ಹೇಳಿದ್ಯಾಕೆ?

ಪಾಕಿಸ್ತಾನ: ಕಳೆದ ಅನೇಕ ತಿಂಗಳುಗಳಿಂದ ಪಾಕಿಸ್ತಾನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಹೀಗಾಗಿ ಸಣ್ಣಪುಟ್ಟ ವಸ್ತುಗಳ ಬೆಲೆ ಗಗನಕ್ಕೆರಿದೆ. ಸರ್ಕಾರದ ಬೇಜವಾಬ್ದಾರಿ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿಸುತ್ತಿದ್ದಾರೆ. ಮೋದಿ ನಮ್ಮ ಪ್ರಧಾನಿಯಾಗಿರಬೇಕಿತ್ತು ಎಂದು ಪಾಕಿಸ್ತಾನದ ಯುವಕ ಹೇಳಿರುವ ವಿಡಿಯೋ ವೈರಲ್​ ಆಗುತ್ತಿದೆ. ಪಾಕ್‌ನ ಶೆಹಬಾಜ್ ಷರೀಫ್ ಸರ್ಕಾರದ ವೈಫಲ್ಯಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಯುವಕ,’ ನಮ್ಮ ದುರಾದೃಷ್ಟವೆಂದರೆ ನಾವು ಇಸ್ಲಾಮಿಕ್ ದೇಶವನ್ನು ಪಡೆದಿದ್ದೇವೆ. ಆದರೆ ಇಸ್ಲಾಂ ಅನ್ನು ಸ್ಥಾಪಿಸಲು ಸಾಧ್ಯವಾಗಿಲ್ಲ. ನರೇಂದ್ರ ಮೋದಿ ಅವರು ನಮ್ಮ ಪ್ರಧಾನಿಯಾಗಿದ್ದರೆ ನಾವು … Continue reading ಮೋದಿ ನಮ್ಮ ಪ್ರಧಾನಿಯಾಗಿರಬೇಕಿತ್ತು; ಪಾಕ್ ಯುವಕ ಹೀಗೆ ಹೇಳಿದ್ಯಾಕೆ?