VIRAL VIDEO | ಪ್ರಧಾನಿ, 2019ರಲ್ಲೇ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಭವಿಷ್ಯ ನುಡಿದಿದ್ರಾ?!

ನವದೆಹಲಿ: ಸಂಸತ್ತಿನಲ್ಲಿ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಎರಡು ನೋಟಿಸ್‌ಗಳನ್ನು ಸಲ್ಲಿಸಿದ ಒಂದೇ ದಿನದಲ್ಲಿ, 2019 ರಲ್ಲಿ ಸಂಸತ್ತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆ ವೈರಲ್ ಆಗಿದೆ. ಇದನ್ನು ಬಿಜೆಪಿಯ ಅನೇಕರು ಇದನ್ನು ಪ್ರಧಾನಿ ಮೋದಿ “ಭವಿಷ್ಯ” ನುಡಿದಿದ್ದಾರೆ ಎಂದು ಕರೆಯುತ್ತಿದ್ದಾರೆ. ಇದನ್ನೂ ಓದಿ: ಅಧಿಕಾರದ ದುರಾಸೆ ರಾಷ್ಟ್ರೀಯ ಹಿತಾಸಕ್ತಿಯನ್ನು ಮೀರಬಾರದು; ಹಿಂದಿನ ಸರ್ಕಾರ ಬ್ಯಾಂಕ್​ ವ್ಯವಸ್ಥೆ ನಾಶಗೊಳಿಸಿತ್ತು: ಪ್ರಧಾನಿ ಮೋದಿ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ಚರ್ಚೆಯ 7 ಫೆಬ್ರವರಿ 2019ರ ವೀಡಿಯೊದಲ್ಲಿ … Continue reading VIRAL VIDEO | ಪ್ರಧಾನಿ, 2019ರಲ್ಲೇ ಈ ಬಾರಿಯ ಅವಿಶ್ವಾಸ ಗೊತ್ತುವಳಿ ಮಂಡನೆ ಬಗ್ಗೆ ಭವಿಷ್ಯ ನುಡಿದಿದ್ರಾ?!