ಶತಾಯುಷಿ ತಾಯಿಯನ್ನು ಭೇಟಿ ಮಾಡಿದ ಚಾಯ್​ವಾಲಾ…

ಗಾಂಧಿನಗರ: ತಮ್ಮ ತವರು ರಾಜ್ಯ ಗುಜರಾತ್‌ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ಗಾಂಧಿನಗರದಲ್ಲಿ ಇರುವ ನಿವಾಸದಲ್ಲಿ ತಮ್ಮ ತಾಯಿ ಹೀರಾಬೆನ್ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಅವರು ತಾಯಿ ಹೀರಾಬೆನ್ ಅವರ ಪಾದಗಳನ್ನು ಸ್ಪರ್ಶಿಸಿ ಆಶಿರ್ವಾದ ಪಡೆದುಕೊಂಡಿದ್ದಾರೆ. ಮೋದಿ, ತಮ್ಮ ತಾಯಿ ಪಕ್ಕದಲ್ಲಿ ಕುಳಿತುಕೊಂಡು ಸಂಜೆ ಚಹಾ ಸವಿದಿದ್ದಾರೆ. ಜೂ.18ರಂದು ಅವರ 100ನೇ ಹುಟ್ಟುಹಬ್ಬದಂದು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ತಾಯಿ ಹೀರಾಬೆನ್ ಅವರನ್ನು ಕೊನೆಯ ಬಾರಿ ಭೇಟಿ ಮಾಡಿದ್ದರು. ಈ … Continue reading ಶತಾಯುಷಿ ತಾಯಿಯನ್ನು ಭೇಟಿ ಮಾಡಿದ ಚಾಯ್​ವಾಲಾ…