ವಂದೇ ಮಾತರಂ ಹಾಡಿಗೆ ಜೊತೆಯಾದ ಪ್ರಧಾನಿ ಮೋದಿ…

ನವದೆಹಲಿ: ಪ್ರತಿ ವರ್ಷದಂತೆ ಈ ವರ್ಷವೂ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜೊತೆಗೆ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಈ ವೇಳೆ ಸೈನಿಕರು ವಾದ್ಯಗಳೊಂದಿಗೆ ವಂದೇ ಮಾತರಂ ಹಾಡುವಾಗ, ನರೇಂದ್ರ ಮೋದಿ ಪಾಲ್ಗೊಂಡು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದ್ದಾರೆ. ವಿಡಿಯೋದಲ್ಲಿ ಯೋಧರ ತಂಡದ ವಂದೇ ಮಾತರಂ ಗಾಯನದ ವೇಳೆ ಮೋದಿ ಚಪ್ಪಾಳೆ ತಟ್ಟುತ್ತಿರುವುದನ್ನು ಕಾಣಬಹುದು. ಈ ವೇಳೆ ಮೋದಿ ಹಾಡನ್ನು ಗುನುಗುತ್ತಾ, ತಲೆದೂಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಸಶಸ್ತ್ರ ಪಡೆಗಳ ಸೈನಿಕರು ‘ವಂದೇ ಮಾತರಂ’ ಮತ್ತು … Continue reading ವಂದೇ ಮಾತರಂ ಹಾಡಿಗೆ ಜೊತೆಯಾದ ಪ್ರಧಾನಿ ಮೋದಿ…