ಆರೋಗ್ಯ ವನ ಉದ್ಘಾಟಿಸಿದ ಮೋದಿ; ಗುಜರಾತ್​ನಲ್ಲಿ 17 ಕಾರ್ಯಕ್ರಮಕ್ಕೆ ಚಾಲನೆ..

ಗಾಂಧಿನಗರ: ರಾಷ್ಟ್ರೀಯ ಏಕತಾ ದಿನಾಚರಣೆ ಪ್ರಯುಕ್ತ ಎರಡು ದಿನಗಳ ಕಾಲ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಕೆವಾಡಿಯಾ ಜಿಲ್ಲೆಯಲ್ಲಿ ನಿರ್ವಿುಸಲಾಗಿರುವ ಆರೋಗ್ಯ ವನವನ್ನು ಶುಕ್ರವಾರ ಉದ್ಘಾಟಿಸಿದರು. ಆಯುರ್ವೆದದ ಗಿಡ ಮೂಲಿಕೆಗಳ ಮಹತ್ವದ ಅರಿವು ಮೂಡಿಸಲು 17 ಎಕರೆ ಜಾಗದಲ್ಲಿ ಆರೋಗ್ಯ ವನವನ್ನು ನಿರ್ವಿುಸಲಾಗಿದೆ. 380 ಬಗೆಯ ಒಟ್ಟು 5 ಲಕ್ಷ ಔಷಧೀಯ ಗಿಡಗಳನ್ನು ಈ ವನದಲ್ಲಿ ಬೆಳೆಸಲಾಗಿದೆ. ಕಮಲದ ಕೊಳ, ಆಲ್ಬಾ ಗಾರ್ಡನ್, ಯೋಗ ಮತ್ತು ಧ್ಯಾನ ಉದ್ಯಾನ, ಒಳಾಂಗಣ ಸಸ್ಯ ವಿಭಾಗ, ಡಿಜಿಟಲ್ ಮಾಹಿತಿ … Continue reading ಆರೋಗ್ಯ ವನ ಉದ್ಘಾಟಿಸಿದ ಮೋದಿ; ಗುಜರಾತ್​ನಲ್ಲಿ 17 ಕಾರ್ಯಕ್ರಮಕ್ಕೆ ಚಾಲನೆ..