ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ; ಹರಿದು ಬಂದ ಜನಸಾಗರ!

ಕಲಬುರಗಿ: ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಲಕ್ಷೋಪಲಕ್ಷ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದು ನೂರಾರು ಬಸ್​ಗಳಲ್ಲಿ ಜನರು ಮಳಕೇಡ್​ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಪ್ರಧಾನಿ ಮೋದಿ ವೇದಿಕೆ ಏರುತ್ತಿದ್ದಂತೆಯೇ ಜನರು ಭರ್ಜರಿ ಕರತಾಡನ ಹಾಗೂ ‘ಮೋದಿ’ ಘೋಷದೊಂದಿಗೆ ಅವರನ್ನು ಸ್ವಾಗತಿಸಿದ್ದಾರೆ. ನೂರಾರು ಬಸ್​ಗಳ ಸಂಚಾರದಿಂದಾಗಿ ಕಲಬುರಗಿ ಮಳಕೇಡ್ ರಸ್ತೆ ಫುಲ್ ಜಾಮ್ ಆದರೂ ಜನರು ಮಾತ್ರ ಹಾಗೂ ಹೀಗೂ ಮಾಡಿ ಕಾರ್ಯಕ್ರಮದತ್ತ ತೆರಳುತ್ತಿದ್ದಾರೆ. ಕಲಬುರಗಿ ಸೇರಿ ವಿವಿದ ಭಾಗಗಳಿಂದ ಜನರು ಆಗಮಿಸಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕದ ನಾಡಗೀತೆಯೊಂದಿಗೆ ಪ್ರಾರಂಭಿಸಲಾಗಿದ್ದು ಪ್ರಧಾನಿ ಮೋದಿ … Continue reading ಕಾರ್ಯಕ್ರಮದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ; ಹರಿದು ಬಂದ ಜನಸಾಗರ!