ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಲ್​ಡಿಎಫ್ ಅಭ್ಯರ್ಥಿ ‘ಮೋದಿ’!

ಪತ್ತನಂತಿಟ್ಟ: ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಲ್​ಡಿಎಫ್ ಅಭ್ಯರ್ಥಿ ‘ಮೋದಿ’ ! – ಹೀಗೊಂದು ಶೀರ್ಷಿಕೆ ನೋಡಿದರೆ ಎಂಥವರೂ ಒಮ್ಮೆ ತಿರುಗಿ ನೋಡದೇ ಇರಲಾರರು. ಮೋದಿ ಹೆಸರಿಗಷ್ಟು ಪವರ್ ಇದೆ. ಆ ಹೆಸರಿನ ಶಕ್ತಿಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಜಾಣ್ಮೆ ಎಂದೂ ಹೇಳಬಹುದು. ಪತ್ತನಂತಿಟ್ಟದ ಎಲ್​ಡಿಎಫ್ ಅಭ್ಯರ್ಥಿ ಹೆಸರು ಮೋದಿ ಎಂದೇ ಪ್ರಚಾರ ಮಾಡಲಾಗುತ್ತಿದೆ. ಅಭ್ಯರ್ಥಿಯ ಹೆಸರು ಜಿಜೋ ಮೋದಿ. ಪ್ರತಿಯೊಬ್ಬರೂ ಅವರನ್ನು ಮೋದಿ ಎಂದೇ ಗುರುತಿಸುತ್ತಾರಂತೆ. ಅವರ ಹೆಸರಿನ ಹಿಂದೊಂದು ಸ್ಟೋರಿ ಇದೆ. ಅವರ ನಿಜವಾದ … Continue reading ಕೇರಳದ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಎಲ್​ಡಿಎಫ್ ಅಭ್ಯರ್ಥಿ ‘ಮೋದಿ’!