ಮೋದಿ ಸೆಲೆಬ್ರಿಟಿಗಳನ್ನು ಮಾತ್ರ ಭೇಟಿಯಾಗುತ್ತಾರೆ, ಸಿದ್ಧಗಂಗಾ ಶ್ರೀ ಕ್ರಿಯಾ ಸಮಾಧಿಗೆ ಬರುವುದಿಲ್ಲ: ಡಿಸಿಎಂ ಪರಂ

ಬೆಂಗಳೂರು: ನಡೆದಾಡುವ ದೇವರು, ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳ ಅಂತಿಮ ದರ್ಶನಕ್ಕೆ ಭಾರದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ರಾಜ್ಯ ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಅವರು ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಪ್ರಧಾನಿ ಮೋದಿಯವರು ಕೇವಲ ಸೆಲೆಬ್ರಿಟಿಗಳ ಮದುವೆ, ಸಿನಿಮಾ ನಟ-ನಟಿಯರನ್ನು ಮಾತ್ರ ಭೇಟಿಯಾಗುತ್ತಾರೆ. ಆದರೆ ನಡೆದಾಡುವ ದೇವರ ಕ್ರಿಯಾಸಮಾಧಿ ವೇಳೆ ಗೈರಾಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಯಾರು ತಮ್ಮ ಜೀವನವನ್ನೇ ಬಡವರ ಸೇವೆಗೆ ಮೀಸಲಿಟ್ಟರೋ ಅವರ ಅಂತ್ಯಕ್ರಿಯೆಗೆ ಮಾತ್ರ ಪ್ರಧಾನಿ ಮೋದಿಯವರು ಭಾಗವಹಿಸುವುದಿಲ್ಲ. ಶಿವಕುಮಾರ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಹಲವು ಭಾರಿ ಮಾಡಿದ ಮನವಿಗಳು ಕೂಡ ವ್ಯರ್ಥವಾಗಿದೆ. ಕೋಟ್ಲರ್ ಪ್ರಶಸ್ತಿಯ ನಿಜವಾದ ಅರ್ಹತೆ ಪಡೆದವರು ಎಂದು ಪರಮೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್)

7 Replies to “ಮೋದಿ ಸೆಲೆಬ್ರಿಟಿಗಳನ್ನು ಮಾತ್ರ ಭೇಟಿಯಾಗುತ್ತಾರೆ, ಸಿದ್ಧಗಂಗಾ ಶ್ರೀ ಕ್ರಿಯಾ ಸಮಾಧಿಗೆ ಬರುವುದಿಲ್ಲ: ಡಿಸಿಎಂ ಪರಂ”

 1. ಸ್ವಾಮೀಜಿಗಳಂತಹ ಮೇರುಪುರುಷರ ಸಾವಿನಲ್ಲಿಯೂ ರಾಜಕೀಯ ಭಾಷೆ ಮಾತಾಡುವ ಜಿ. ಪರಮೇಶ್ವರ್ ಅಂತಹವರಿಗೆ ತಿಳುವಳಿಕೆ ಹೇಳುವುದು ಕಷ್ಟ.

   1. It shows the political drama Mr. Parameshwar and HDK has played to avoid his presence with the reason of security issues.
    Entire state knows who asked Modi not to attend the funeral Parameshwar ji..

 2. Parmeshwar savinalliue rajakiya madabaradu. Nimma yakthithuva torisuthade. DCM quotadinda sikkide endu prove madikondidira. Teeke madabekendu madabedi

 3. Gruhamantri agiddri kelave dinagala munche. Bhadrateya karanadinda Manya prachana mantri Modiyvarau baralagalilla anno kanistha jnana kuda illavenri nimage. Rahul hagu Soniya gandhi bandirra? thu ondu muncipality member ago yogyate kuda illadavaru neevu.

 4. Dear Deputy CM Sir, Even Rahul Gandhi did not attend. Why? When Devaraj Aras passed away, Indira Gandhi (who owed her rebirth in politics to Aras at Chikkkamagaluru) did not attend and sent N D Tiwari. Why? Do you have any answer? Bloody politicians. They bring politics into everything.

Comments are closed.