ವಿಶ್ವಕಪ್ ಫೈನಲ್​​ ಹಿಂದಿತ್ತಾ ಬಿಜೆಪಿಯ ಮಾಸ್ಟರ್ ಪ್ಲ್ಯಾನ್​? ಮೋದಿ ಸ್ಕ್ರಿಪ್ಟ್​ ತಪ್ಪಾಗಿದೆ ಎಂದ ಪ್ರಕಾಶ್​ ರಾಜ್​!

ಬೆಂಗಳೂರು: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲುಂಡ ಬಳಿಕ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ ರೂಮ್​ಗೆ ತೆರಳಿ ಆಟಗಾರರಿಗೆ ಸಾಂತ್ವಾನ ಹೇಳಿದ ಪ್ರಧಾನಿ ಮೋದಿ ಅವರನ್ನು ಬಹುಭಾಷ ನಟ ಪ್ರಕಾಶ್​ ರಾಜ್​ ಅವರು ಮತ್ತೊಮ್ಮೆ ಟೀಕಿಸಿದ್ದಾರೆ. ಅಮೋಕ್​ ಹೆಸರಿನ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ವಿಷಯಕ್ಕೆ ಪ್ರಕಾಶ್​ ರಾಜ್​ ಪ್ರತಿಕ್ರಿಯೆ ನೀಡಿದ್ದು, ಭಾರತದ ಹೀನಾಯ ಸೋಲಿನ ಬಳಿಕ ಸುಪ್ರೀಂ ನಟನ ಸ್ಕ್ರಿಪ್ಟ್​ ತಪ್ಪಾಗಿದೆ ಎಂದು ಪ್ರಧಾನಿ ಮೋದಿ ಅವರನ್ನು ಅಣಕಿಸಿದ್ದಾರೆ. Supreme Actor’s Script gone wrong … Continue reading ವಿಶ್ವಕಪ್ ಫೈನಲ್​​ ಹಿಂದಿತ್ತಾ ಬಿಜೆಪಿಯ ಮಾಸ್ಟರ್ ಪ್ಲ್ಯಾನ್​? ಮೋದಿ ಸ್ಕ್ರಿಪ್ಟ್​ ತಪ್ಪಾಗಿದೆ ಎಂದ ಪ್ರಕಾಶ್​ ರಾಜ್​!