VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!

ಬೆಂಗಳೂರು: ದಕ್ಷಿಣ ಕನ್ನಡದ ಸುಳ್ಯದಲ್ಲಿರುವ ಪ್ರಸಿದ್ಧ ದೇವರಗುಂಡಿ ಫಾಲ್ಸ್ ಬಳಿ ಮಾಡೆಲ್​ಗಳು ಅರೆಬೆತ್ತಲೆ ಫೋಟೊಶೂಟ್ ನಡೆಸಿರುವುದು ಇದೀಗ ಸ್ಥಳೀಯ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಬಗ್ಗೆ ದಿಗ್ವಿಜಯ ನ್ಯೂಸ್​ನೊಂದಿಗೆ ಮಾತನಾಡಿದ ಮಾಡೆಲ್​ ಬೃಂದಾ ಅರಸ್​ ಕ್ಷಮೆಯಾಚಿಸಿದ್ದಾರೆ. ಅಕ್ಟೋಬರ್​ ಆರಂಭದಲ್ಲಿ ನಾವು ದೇವರಗುಂಡಿ ಫಾಲ್ಸ್​ಗೆ ಫೋಟೋಶೂಟ್​ಗೆಂದು ಹೋಗಿದ್ದೇವು. ಅಲ್ಲಿಗೆ ಕರೆದುಕೊಂಡು ಹೋದ ಸ್ಥಳೀಯರು ದೇವಸ್ಥಾನದ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ಶೂಟ್​ ಮಾಡಬಹುದಾ ಎಂದು ಸ್ಥಳೀಯರನ್ನು ಕೇಳಿದೆವು. ಅದಕ್ಕೆ ಹೌದು ಎಂದು ಹೇಳಿದರು. ನಾವು ಶೂಟ್​ ಮಾಡುವಾಗಲೂ ಸಹ ಯಾರೂ … Continue reading VIDEO| ಪವಿತ್ರ ಸ್ಥಳದಲ್ಲಿ ಅರೆಬೆತ್ತಲೆ ಫೋಟೋಶೂಟ್: ಮಾಡೆಲ್ ಬೃಂದಾ ಅರಸ್ ಹೇಳಿದ್ದೇನು?!