ಕ್ಯಾಮೆರಾ ಮುಂದೆ ಬೆತ್ತಲಾದ ಮಾಡೆಲ್​-ನಟಿ ರಾವಿಶ್ರೀ! ವೈರಲ್​ ಆಯ್ತು ಉಪನ್ಯಾಸಕಿಯ ಹಾಟ್​ ಅವತಾರ

ನವದೆಹಲಿ: ಮಾಡೆಲ್​ ಕಂ ನಟಿ ರಾವಿಶ್ರೀ ಅವರ ಬೆತ್ತಲೆ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾವಿಶ್ರೀ ಕೇವಲ ಮಾಡೆಲ್​, ನಟಿ ಮಾತ್ರವಲ್ಲ, ಡಿಜೆ ಮತ್ತು ಮಾಜಿ ಉಪನ್ಯಾಸಕಿಯೂ ಹೌದು. ಫೋಟೋಗ್ರಾಫರ್​ ಜಿ ವೆಂಕಟ ರಾಮ್​ ನಡೆಸಿದ ಬೆತ್ತಲೆ ಫೋಟೋಶೂಟ್​ನಲ್ಲಿ ರಾವಿಶ್ರೀ ಸಂಪೂರ್ಣ ಬೆತ್ತಲಾಗಿದ್ದಾರೆ. ಫೋಟೋಗ್ರಾಫರ್​ ಕೂಡ ದೃಶ್ಯ ಕಲಾವಿದರಾಗಿದ್ದು, ಜಾಹೀರಾತಿನಲ್ಲಿ ತೊಡಗಿಸಿಕೊಂಡಿದ್ದಾರೆ. ಸೌಂದರ್ಯದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಫೋಟೋಗ್ರಾಫರ್​ ‘ನಗ್ನ ನೋಟ’, ‘ನಗ್ನ ಮೇಕಪ್’, ‘ಬೆತ್ತಲೆ’ ಮತ್ತು ‘ದೇಹದ ಧನಾತ್ಮಕತೆ’ ಎಂಬಿತ್ಯಾದಿ ಹ್ಯಾಶ್‌ಟ್ಯಾಗ್‌ಗಳನ್ನು ಜಾಲತಾಣದಲ್ಲಿ … Continue reading ಕ್ಯಾಮೆರಾ ಮುಂದೆ ಬೆತ್ತಲಾದ ಮಾಡೆಲ್​-ನಟಿ ರಾವಿಶ್ರೀ! ವೈರಲ್​ ಆಯ್ತು ಉಪನ್ಯಾಸಕಿಯ ಹಾಟ್​ ಅವತಾರ