ಭೀಕರ ಚಂಡಮಾರುತಕ್ಕೆ ತತ್ತರಿಸಿದ ಮ್ಯಾನ್ಮಾರ್! ವಿನಾಶಕಾರಿ ಮಳೆಯ ವಿಡಿಯೋ ವೈರಲ್…

ಢಾಕಾ: ಮ್ಯಾನ್ಮಾರ್ ಕರಾವಳಿಗೆ ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದ ಆಶ್ರಯ ಪಡೆಯಲು ಸಾವಿರಾರು ಜನರು ಭಾನುವಾರ ಮಠಗಳು, ಪಗೋಡಗಳು ಮತ್ತು ಶಾಲೆಗಳ ಆಶ್ರಯ ಪಡೆದಿದ್ದಾರೆ. ಸೈಕ್ಲೋನ್ ಮೋಚಾದ ಕೇಂದ್ರವು ಭಾನುವಾರ ಮಧ್ಯಾಹ್ನ ಮ್ಯಾನ್ಮಾರ್‌ನ ರಾಖೈನ್ ರಾಜ್ಯದಲ್ಲಿ ಸಿಟ್ಟೆ ಟೌನ್‌ ಶಿಪ್ ಬಳಿ ಇದ್ದು ಗಾಳಿಯ ವೇಗ ಗಂಟೆಗೆ 209 ಕಿಲೋಮೀಟರ್ (130 ಮೈಲಿ) ವರೆಗೆ ತಲುಪಿದೆ ಎಂದು ಮ್ಯಾನ್ಮಾರ್‌ನ ಹವಾಮಾನ ಇಲಾಖೆ ತಿಳಿಸಿದೆ. ಇದೇ ಚಂಡಮಾರುತ ಬಾಂಗ್ಲಾದೇಶದ ಸೇಂಟ್ ಮಾರ್ಟಿನ್ ದ್ವೀಪದ ಮೇಲೆ ಹಾದು ಹೋಗಿ ಸಾಕಷ್ಟು ಆಸ್ತಿ … Continue reading ಭೀಕರ ಚಂಡಮಾರುತಕ್ಕೆ ತತ್ತರಿಸಿದ ಮ್ಯಾನ್ಮಾರ್! ವಿನಾಶಕಾರಿ ಮಳೆಯ ವಿಡಿಯೋ ವೈರಲ್…