ಪರಪ್ಪನ ಅಗ್ರಹಾರದಲ್ಲಿ ಇನ್ನೂ ನಿಂತಿಲ್ಲ ಕೈದಿಗಳ ಕಳ್ಳಾಟ! ಶೌಚಾಲಯದಲ್ಲಿದ್ದ ಫೋನ್​ಗಳು…

ಬೆಂಗಳೂರು: ಇತ್ತೀಚೆಗಷ್ಟೇ ಬೆಂಗಳೂರು ಪರಪ್ಪನ ಅಗ್ರಹಾರದಲ್ಲಿ ಉಗ್ರ ನಜೀರ್ ಹಾಗೂ ಶಂಕಿತ ಉಗ್ರರ ಕಳ್ಳಾಟ ಬಯಲಾಗಿತ್ತು. ಆದರೂ, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ಕಳ್ಳಾಟ ನಿಂತಿಲ್ಲ. ಇದೀಗ ಮತ್ತೊಮ್ಮೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮೊಬೈಲ್ ಪೋನ್​ಗಳ ಪತ್ತೆಯಾಗಿದ್ದು, ಜೈಲಾಧಿಕಾರಿಗಳ ತಪಾಸಣೆ ವೇಳೆ ಕೈದಿಗಳ ಕಳ್ಳಾಟ ಬಯಲಾಗಿದೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ ನಾಸಿರ್​ಗೆ ರಾಜಾತಿಥ್ಯ? ಆಂತರಿಕ ತನಿಖೆಗೆ ಆದೇಶ ಕಳೆದ 21ನೇ ತಾರೀಕಿನಂದು ರಾತ್ರಿ ಅಧಿಕಾರಿಗಳು ಧಿಡೀರ್ ತಪಾಸಣೆ ನಡೆಸಿದ್ದರು. ಜೈಲಿನ ಟವರ್ ಒಂದರ ಆರನೇ … Continue reading ಪರಪ್ಪನ ಅಗ್ರಹಾರದಲ್ಲಿ ಇನ್ನೂ ನಿಂತಿಲ್ಲ ಕೈದಿಗಳ ಕಳ್ಳಾಟ! ಶೌಚಾಲಯದಲ್ಲಿದ್ದ ಫೋನ್​ಗಳು…