ರಿಪೇರಿ ಮಾಡುವಾಗ ಬಾಂಬ್​ ರೀತಿ ಸ್ಫೋಟಗೊಂಡ ಮೊಬೈಲ್​ ಫೋನ್​! ಭಯಾನಕ ವಿಡಿಯೋ ವೈರಲ್​

ಲಖನೌ: ಉತ್ತರ ಪ್ರದೇಶದ ಲಲಿತ್‌ಪುರದ ಮೊಬೈಲ್ ರಿಪೇರಿ ಅಂಗಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ವೈರಲ್​ ಆಗುತ್ತಿದೆ. ಬಾಂಬ್​ ಮಾದರಿಯಲ್ಲೇ ಮೊಬೈಲ್​ ಒಂದು ಸ್ಫೋಟಗೊಂಡಿದ್ದು, ಅದೃಷ್ಟವಶಾತ್​ ಗ್ರಾಹಕ ಮತ್ತು ಅಂಗಡಿ ಮಾಲೀಕ ಬಚಾವ್​ ಆಗಿದ್ದಾರೆ. ರಿಪೇರಿಗೆಂದು ಗ್ರಾಹಕನೊಬ್ಬ ಅಂಗಡಿಗೆ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ರಿಪೇರಿ ಮಾಡುವಾಗ ಏಕಾಏಕಿ ಬಾಂಬ್​ನಂತೆ ಮೊಬೈಲ್​ ಸ್ಫೋಟಗೊಂದು ಹೊತ್ತಿ ಉರಿದ ಘಟನೆ ಉತ್ತರ ಪ್ರದೇಶದ ಲಲಿತ್‌ಪುರದ ಪಾಲಿ ಪ್ರದೇಶದಲ್ಲಿ ನಡೆದಿದೆ. ಇಡೀ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದೋಹಿ ವಲ್ಲಾ ಎಂಬ … Continue reading ರಿಪೇರಿ ಮಾಡುವಾಗ ಬಾಂಬ್​ ರೀತಿ ಸ್ಫೋಟಗೊಂಡ ಮೊಬೈಲ್​ ಫೋನ್​! ಭಯಾನಕ ವಿಡಿಯೋ ವೈರಲ್​