ಈ ಒಂದು ಚಿತ್ರಕ್ಕೆ 10 ಸಾಂಗ್​ ಕಂಪೋಸ್​ ಮಾಡಿದ ಆಸ್ಕರ್​ ವಿಜೇತ ಎಂ.ಎಂ. ಕೀರವಾಣಿ!

ಮುಂಬೈ: ಎಸ್​.ಎಸ್​. ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್’​ ಚಿತ್ರದ ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಪಡೆದುಕೊಂಡ ಖ್ಯಾತ ಸಂಗೀತ ಸಂಯೋಜಕ ಎಂ.ಎಂ. ಕೀರವಾಣಿ ಅವರು ಇದೀಗ ‘ಚಂದ್ರಮುಖಿ 2’ ಸಿನಿಮಾಗೆ ಬರೋಬ್ಬರಿ 10 ಸಾಂಗ್​ ಅನ್ನು ಕಂಪೋಸ್​ ಮಾಡಿದ್ದಾರೆ. ಇದನ್ನೂ ಓದಿ: Gas Leak Creates Panic Near Belur Industrial Area In Dharwad | ಟ್ಯಾಂಕರ್​ನಿಂದ ಅನಿಲ ಸೋರಿಕೆ; ಧಾರವಾಡ-ಬೆಳಗಾವಿ ಸಂಪರ್ಕ ಕಡಿತ ‘ಚಂದ್ರಮುಖಿ 1’ ಚಿತ್ರದ ಮುಂದುವರಿದ ಭಾಗವಾಗಿರುವ ‘ಚಂದ್ರಮುಖಿ 2’ ಚಿತ್ರ ಈಗಾಗಲೇ … Continue reading ಈ ಒಂದು ಚಿತ್ರಕ್ಕೆ 10 ಸಾಂಗ್​ ಕಂಪೋಸ್​ ಮಾಡಿದ ಆಸ್ಕರ್​ ವಿಜೇತ ಎಂ.ಎಂ. ಕೀರವಾಣಿ!