ಆಗ್ನೇಯ ಪದವೀಧರ ಚುನಾವಣೆ: ತುಮಕೂರಿನಲ್ಲಿ ಮತದಾನ ಆರಂಭ

ತುಮಕೂರು: ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ. ಜಿಲ್ಲೆಯಲ್ಲಿ 29415 ಮತದಾರರು ಹಕ್ಕು ಹೊಂದಿದ್ದು 64 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಂಜೆ 5 ರವರೆಗೆ ಮತದಾನಕ್ಕೆ ಅವಕಾಶ ಇರಲಿದೆ. ಜಿಲ್ಲಾಕೇಂದ್ರದಲ್ಲಿ 10 ಹಾಗೂ 6 ತುಮಕೂರು ತಾಲೂಕು ಕೇಂದ್ರದಲ್ಲಿ ಮತಗಟ್ಟೆ ಸ್ಥಾಪಿಸಲಾಗಿದೆ. ಕರೊನಾ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ಅನುಸರಿಸಲಾಗಿದೆ. 15 ಅಭ್ಯರ್ಥಿಗಳ ಭವಿಷ್ಯ: ಜೆಡಿಎಸ್ ನ ಚೌಡರೆಡ್ಡಿ ತೂಪಲ್ಲಿ, ಬಿಜೆಪಿಯ ಚಿದಾನಂದಗೌಡ ಹಾಗೂ ಕಾಂಗ್ರೆಸ್ ನ ರಮೇಶ್ ಬಾಬು ಸೇರಿದಂತೆ 15 … Continue reading ಆಗ್ನೇಯ ಪದವೀಧರ ಚುನಾವಣೆ: ತುಮಕೂರಿನಲ್ಲಿ ಮತದಾನ ಆರಂಭ