ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ ಎಂದ ಬಿಜೆಪಿ ಶಾಸಕ

ದಾವಣಗೆರೆ: ಏಕವಚನದಲ್ಲಿ ಮಾತನಾಡುವುದು ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಿಲ್ಲ. ಇದನ್ನು ಇನ್ನೆರಡು ದಿನಗಳಿಗಾದರು ನಿಲ್ಲಿಸಲಿ ಎಂದು ಶಾಸಕ ಸುರೇಶ್ ಕುಮಾರ್ ಹೇಳಿದರು‌.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು ರಾಜ್ಯ ರಾಜಕಾರಣದ ವ್ಯಾಕರಣ ಮೇಷ್ಟ್ರು‌. ವಿಧಾನಸೌಧದಲ್ಲಿ ವ್ಯಾಕರಣ ಪಾಠ ಮಾಡುತ್ತಾರೆ. ಆದರೆ, ಅವರಿಗೆ ಏಕವಚನ, ಬಹುವಚನದ ಅರಿವಿಲ್ಲ ಎಂದು ದೂರಿದರು.

ಕನ್ನಡ ಕಾವಲು ಸಮಿತಿ ಸದಸ್ಯರಾಗಿದ್ದ ಅವರಿಗೆ ಏಕವಚನದಲ್ಲಿ ಮಾತನಾಡುವುದು ಆಜನ್ಮಸಿದ್ಧ ಹಕ್ಕು ಎಂದುಕೊಂಡಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ. ನಾಳೆವರೆಗೆಯಾದರೂ ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ ಎಂದು ಹೇಳಿದರು.

2 Replies to “ಸಿದ್ದರಾಮಯ್ಯ ಏಕವಚನದಲ್ಲಿ ಮಾತನಾಡುವುದನ್ನು ನಿಲ್ಲಿಸಲಿ ಎಂದ ಬಿಜೆಪಿ ಶಾಸಕ”

  1. True.adu durahankaarada paramaavadhi.23 may nanthara Ella sari aagatte.eriddella iliyatte

  2. Siddaramaiah is born to uncultured family. He is a liar and not learn and taught good ethics and morality. If anybody can make this message to reach him, I shall be grateful. Siddu you are spreading lies venom and supporting the same devegowda and sons. If you have some shame commit suicide. Shameless character. You are only leader of kurubas and Eshwarappa is more important play than you

Comments are closed.