ಹಾವೇರಿ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳ ಆತ್ಮಹತ್ಯೆ; ತಮ್ಮ ಸತ್ತ ಸ್ಥಳದಲ್ಲೇ ನೇಣು ಹಾಕಿಕೊಂಡ ಅಕ್ಕ..

ಬ್ಯಾಡಗಿ: ಹಾವೇರಿಯ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳು ಇಂದು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ನಾಗರಾಜ್ (16) ಮತ್ತು ಭಾಗ್ಯ (18) ಆತ್ಮಹತ್ಯೆ ಮಾಡಿಕೊಂಡಿರುವ ಸೋದರ, ಸೋದರಿ. ಇವರಿಬ್ಬರೂ ಶಾಸಕ ನೆಹರೂ ಓಲೇಕಾರ್ ಅವರ ಸಂಬಂಧಿಕರಾದ ರೇಣುಕಮ್ಮ ಮತ್ತು ಚಂದ್ರಪ್ಪ ದಂಪತಿಯ ಮಕ್ಕಳು. ಆತ್ಮಹತ್ಯೆ ಮಾಡಿಕೊಂಡವರಿಬ್ಬರೂ ಸಂಬಂಧದಲ್ಲಿ ಓಲೇಕಾರ್ ಅವರಿಗೆ ಅಕ್ಕನ ಮಗನ ಮಕ್ಕಳಾಗಬೇಕು. ಇದನ್ನೂ ಓದಿ: ‘ನನ್ನ ಹಾಗೂ ಮಗು ಲೈಫ್ ಹಾಳು ಮಾಡಿದ್ದಿ’ ಎಂದು ವಾಟ್ಸ್​​ಆ್ಯಪ್​ ಸ್ಟೇಟಸ್​ ಹಾಕಿ, 6 … Continue reading ಹಾವೇರಿ ಬಿಜೆಪಿ ಶಾಸಕ ನೆಹರೂ ಓಲೇಕಾರ್ ಅವರ ಇಬ್ಬರು ಮೊಮ್ಮಕ್ಕಳ ಆತ್ಮಹತ್ಯೆ; ತಮ್ಮ ಸತ್ತ ಸ್ಥಳದಲ್ಲೇ ನೇಣು ಹಾಕಿಕೊಂಡ ಅಕ್ಕ..