‘ಎಷ್ಟು ಕರೆ ಮಾಡಿದ್ರೂ ಸ್ವೀಕರಿಸದ ರೋಹಿಣಿ ಸಿಂಧೂರಿ ಒಂದೇ ಮೆಸೇಜ್​ಗೆ ಅವರೇ ಫೋನ್​ ಮಾಡಿದ್ರು’

ಚಾಮರಾಜನಗರ: ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಗೆಗಿನ ಸ್ವಾರಸ್ಯಕರ ಪ್ರಸಂಗವೊಂದನ್ನು ಬಿಚ್ಚಿಡುವ ಮೂಲಕ ಕೊಳ್ಳೇಗಾಲ ಶಾಸಕ ಎನ್. ಮಹೇಶ್​ ಕೆಡಿಪಿ ಸಭೆಯಲ್ಲಿ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದರು. ಸೋಮವಾರ ಚಾಮರಾಜನಗರದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರಿನ ಯೋಜನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ಮಾತನಾಡಿದ ಶಾಸಕರು, ನಾನು ಕುಡಿಯುವ ನೀರಿನ ಯೋಜನೆ ಕುರಿತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹಲವಾರು ಬಾರಿ ಫೋನ್ ಕರೆ ಮಾಡಿದೆ. ಆದರೆ, ಅವರು ಸ್ವೀಕರಿಸಲಿಲ್ಲ. ಬಳಿಕ ಒಂದೇ ಒಂದು ಮೆಸೇಜ್ … Continue reading ‘ಎಷ್ಟು ಕರೆ ಮಾಡಿದ್ರೂ ಸ್ವೀಕರಿಸದ ರೋಹಿಣಿ ಸಿಂಧೂರಿ ಒಂದೇ ಮೆಸೇಜ್​ಗೆ ಅವರೇ ಫೋನ್​ ಮಾಡಿದ್ರು’