ಏಪ್ರಿಲ್​ 22ಕ್ಕೆ ಪಿಯುಸಿ ಪರೀಕ್ಷೆ ಘೋಷಣೆ, ಎಲ್ಲಿ ನಡೆಯೋದು ಗೊತ್ತಾ?

ಐಜ್ವಾಲ್​: ಮೇ 3ರವರೆಗೆ ಬಹುತೇಕ ಎಲ್ಲ ರಾಜ್ಯಗಳಲ್ಲೂ ಲಾಕ್​ಡೌನ್​ ಘೋಷಣೆಯಾಗಿದೆ. ಏಪ್ರಿಲ್​ 20ರ ನಂತರ ಕೊಂಚ ಮಟ್ಟಿಗಿನ ನಿರ್ಬಂಧಗಳನ್ನು ಸಡಿಲಿಕೆ ಮಾಡಲಾಗುತ್ತದೆ ಎಂಬ ನಿರೀಕ್ಷೆ ಹೊಂದಲಾಗಿದೆ ಅದೂ ಕೂಡ ಕರೊನಾ ಹಾಟ್​ಸ್ಪಾಟ್​ಗಳನ್ನು ಹೊರತುಪಡಿಸಿ. ಪರಿಸ್ಥಿತಿ ಹೀಗಿರುವಾಗ ಪಿಯುಸಿ ಪರೀಕ್ಷೆ ನಡೆಸಲು ಸಾಧ್ಯವೇ? ಎಂಬ ಗೊಂದಲ ನಿಮ್ಮನ್ನು ಕಾಡುತ್ತಿರಬಹುದು. ಆದರೆ, ಇದು ನಿಜ. ಇಂಥದ್ದೊಂದು ಘೋಷಣೆ ಮಾಡಿರೋದು ಮಿಜೋರಾಂ. ಅಲ್ಲಿನ ಶಿಕ್ಷಣ ಸಚಿವರು ಏಪ್ರಿಲ್​ 22 ರಿಂದ ಪಿಯುಸಿ ಅಂದರೆ 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಾಗಿ ಘೋಷಿಸಿದ್ದಾರೆ. ಇಲ್ಲಿ … Continue reading ಏಪ್ರಿಲ್​ 22ಕ್ಕೆ ಪಿಯುಸಿ ಪರೀಕ್ಷೆ ಘೋಷಣೆ, ಎಲ್ಲಿ ನಡೆಯೋದು ಗೊತ್ತಾ?