ಕಾರುಗಳ ಕಳ್ಳಸಂಚಾರ, ಅಪಘಾತ ವಿಮೆ ಕ್ಲೇಮ್​​ಗೂ ಅಡ್ಡದಾರಿ: ವೈಟ್​ಬೋರ್ಡ್ ವಾಹನ ಟ್ಯಾಕ್ಸಿಯಾಗಿ ಬಳಕೆ..

ಬೆಂಗಳೂರು: ಸ್ವಂತ ಬಳಕೆಗೆ ಖರೀದಿಸುವ ವೈಟ್​ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ವಾಣಿಜ್ಯ ಬಳಕೆಗೆ ಬಳಸುವುದು ನಿಯಮ ಬಾಹಿರ. ಟ್ಯಾಕ್ಸಿಯಾಗಿ ಸಂಚರಿಸುವ ವೇಳೆ ಅಪಘಾತ ಸಂಭವಿಸಿದರೆ ವಿಮಾ ಮೊತ್ತ ಸಿಗುವುದಿಲ್ಲ. ಆದರೆ, ಕೆಲ ಇನ್ಸುರೆನ್ಸ್ ಏಜೆನ್ಸಿಗಳು ಸುಳ್ಳು ವರದಿ ಕೊಟ್ಟು ವಿಮೆ ಹಣ ಸಿಗುವಂತೆ ಮಾಡುತ್ತಿರುವುದರಿಂದ ರಾಜಾರೋಷವಾಗಿ ಟ್ಯಾಕ್ಸಿಗಳಾಗಿ ಬಾಡಿಗೆಗೆ ಸಂಚರಿಸುತ್ತಿರುವ ಆರೋಪ ಕೇಳಿಬಂದಿದೆ. ಬೆಂಗಳೂರು, ಮೈಸೂರು, ಮಂಗಳೂರಿ ನಂತಹ ನಗರ ಗಳಲ್ಲಿ ರೆಂಟ್ ಎ ಸರ್ವೀಸ್ ಕಂಪನಿಗಳಿಗೆ ವೈಟ್ ಬೋರ್ಡ್ ಕಾರು ಗಳನ್ನು ಅಟ್ಯಾಚ್ ಮಾಡಿ ಓಡಿಸಲಾಗುತ್ತಿದೆ. ಆದರೆ, … Continue reading ಕಾರುಗಳ ಕಳ್ಳಸಂಚಾರ, ಅಪಘಾತ ವಿಮೆ ಕ್ಲೇಮ್​​ಗೂ ಅಡ್ಡದಾರಿ: ವೈಟ್​ಬೋರ್ಡ್ ವಾಹನ ಟ್ಯಾಕ್ಸಿಯಾಗಿ ಬಳಕೆ..