ಆರ್​ಟಿಐ ಅಸ್ತ್ರ ದುರ್ಬಳಕೆ: ಬರೀ 15 ಜನರಿಂದ ಮಾಹಿತಿ ಆಯೋಗಕ್ಕೆ 18,134 ಮೇಲ್ಮನವಿ ಸಲ್ಲಿಕೆ

| ಕೀರ್ತಿನಾರಾಯಣ ಸಿ. ಬೆಂಗಳೂರು ಮಾಹಿತಿ ಹಕ್ಕು ಕಾರ್ಯಕರ್ತರ ವಿವರ ಸಂಗ್ರಹಕ್ಕೆ ಮುಂದಾದ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೆಲವೇ ಕೆಲವರು ಮಾಹಿತಿ ಹಕ್ಕು ಕಾಯ್ದೆಯಡಿ (ಆರ್​ಟಿಐ) ಪದೇಪದೆ ಸಾವಿರಾರು ಅರ್ಜಿಗಳನ್ನು ಸಲ್ಲಿಸಿರುವ ವಿಚಾರ ಬೆಳಕಿಗೆ ಬಂದಿದೆ. ಕೇವಲ 15 ವ್ಯಕ್ತಿಗಳಿಂದ ಬರೋಬ್ಬರಿ 18,134 ಮೇಲ್ಮನವಿ ಅರ್ಜಿಗಳು ಸಲ್ಲಿಕೆಯಾಗಿವೆ! ಈ ಪೈಕಿ ಒಬ್ಬ ವ್ಯಕ್ತಿಯ 7,994 ಅರ್ಜಿಗಳಿವೆ! ಸರ್ಕಾರದ ಯೋಜನೆ ಯಾವುದು? ಎಷ್ಟು ಖರ್ಚು ಆಗಿದೆ? ಯಾವಾಗ ಪೂರ್ಣಗೊಳ್ಳುತ್ತದೆ? ಹೀಗೆ ಪ್ರತಿಯೊಂದನ್ನು ಪ್ರಶ್ನಿಸಿ … Continue reading ಆರ್​ಟಿಐ ಅಸ್ತ್ರ ದುರ್ಬಳಕೆ: ಬರೀ 15 ಜನರಿಂದ ಮಾಹಿತಿ ಆಯೋಗಕ್ಕೆ 18,134 ಮೇಲ್ಮನವಿ ಸಲ್ಲಿಕೆ