ಸಂಬಳ ಸಾಕಾಗುತ್ತಿಲ್ಲವೆಂದು ಗಂಡ ಸಾವನ್ನಪ್ಪಿದ ವರ್ಷದ ಬೆನ್ನಲ್ಲೇ ಪತ್ನಿಯೂ ಅದೇ ಕಾರಣಕ್ಕೆ ಸಾವು

ನಲ್ಗೊಂಡ: ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಸಂಬಳ ಸಾಕಾಗುತ್ತಿಲ್ಲ ಅಂತ ಮನನೊಂದು ಯುವತಿಯೊಬ್ಬಳು ಸಾವಿನ ಹಾದಿ ಹಿಡಿದಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ. ಪುಷ್ಪಲತಾ (26) ಮೃತ ಯುವತಿ. ನಲ್ಗೊಂಡ ಜಿಲ್ಲೆಯ ಹಲಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನಗೆ ಬರುತ್ತಿರುವ ಸಂಬಳದಲ್ಲಿ ಮಕ್ಕಳನ್ನು ಬೆಳೆಸಲು ಸಾಧ್ಯವಾಗುತ್ತಿಲ್ಲ ಎಂದು ಡೆತ್​ನೋಟ್​ ಬರೆದಿಟ್ಟು ಮನೆಯಲ್ಲಿಯೇ ಸಾವಿಗೆ ಶರಣಾಗಿದ್ದಾಳೆ. ಇದನ್ನೂ ಓದಿ: ಒಂದೇ ಚಿತ್ರದಲ್ಲಿ 2 ಲಿಪ್​ಲಾಕ್: ನೋ ಕಿಸ್ಸಿಂಗ್ ನೀತಿಗೆ ಕಾಜೋಲ್​ ಬ್ರೇಕ್​, ವಿಡಿಯೋ ವೈರಲ್​ ವರ್ಷದ … Continue reading ಸಂಬಳ ಸಾಕಾಗುತ್ತಿಲ್ಲವೆಂದು ಗಂಡ ಸಾವನ್ನಪ್ಪಿದ ವರ್ಷದ ಬೆನ್ನಲ್ಲೇ ಪತ್ನಿಯೂ ಅದೇ ಕಾರಣಕ್ಕೆ ಸಾವು