ಮಾಜಿ ವಿಶ್ವ ಸುಂದರಿ ಜತೆ ಡೇಟಿಂಗ್; ಮುಂದೊಂದು ದಿನ ಮದುವೆ ಎಂದ ಲಲಿತ್ ಮೋದಿ

ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್​ ಇಂಡಿಯನ್​ ಪ್ರೀಮಿಯರ್ ಲೀಗ್​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. 1994ರಲ್ಲಿ ವಿಶ್ವ ಸುಂದರಿ ಪಟ್ಟ ಅಂಲಕರಿಸಿರುವ ಸುಶ್ಮಿತಾ ಸೇನ್​​ ಅವರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಟ್ವೀಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ನನ್ನ ಬೆಟರ್​ ಹಾಫ್ ಪಾಲುದಾರ’ ಎಂದು ಸುಶ್ಮಿತಾ ಸೇನ್​ ಜೊತೆಗಿನ ಕೆಲವೊಂದು ಫೋಟೋ ಹಂಚಿಕೊಂಡಿದ್ದಾರೆ. ಐಪಿಎಲ್​ ಮಾಜಿ ಚೇರ್ಮನ್​​ ಆಗಿರುವ ಲಲಿತ್ ಮೋದಿ ಸದ್ಯ ಲಂಡನ್​​ನಲ್ಲಿ ವಾಸವಾಗಿದ್ದಾರೆ. ತೆರಿಗೆ ವಂಚನೆ ಮತ್ತು ಅಕ್ರಮ ಹಣ … Continue reading ಮಾಜಿ ವಿಶ್ವ ಸುಂದರಿ ಜತೆ ಡೇಟಿಂಗ್; ಮುಂದೊಂದು ದಿನ ಮದುವೆ ಎಂದ ಲಲಿತ್ ಮೋದಿ