‘ಮಿಸ್​ ಇಂಡಿಯಾ’ ಚಿತ್ರದ ಓಟಿಟಿ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?

ಕರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆಯೇ, ಚಿತ್ರಪ್ರದರ್ಶನ ಸದ್ಯ ಶುರುವಾಗುವ ಹಾಗೆ ಕಾಣುತ್ತಿಲ್ಲ. ಇದರಿಂದ ಚಿತ್ರಮಂದಿರಗಳಲ್ಲೇ ತಮ್ಮ ಚಿತ್ರಗಳನ್ನು ಬಿಡುಗಡೆ ಮಾಡಬೇಕು ಎಂದು ಕಾಯುತ್ತಿರುವವರೆಲ್ಲಾ ಓವರ್ ದಿ ಟಾಪ್​ (ಓಟಿಟಿ) ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಅನುಷ್ಕಾ ಶೆಟ್ಟಿ ಅಭಿನಯದ ‘ನಿಶ್ಯಬ್ಧಂ’ ಚಿತ್ರವು ಓಟಿಟಿಗೆ ಮಾರಾಟವಾಗಿದೆ ಎಂಬ ಸುದ್ದಿಯೊಂದು ಬಂದಿದೆ. ಇತ್ತೀಚೆಗಷ್ಟೇ ನಾನಿ ಅಭಿನಯದ ‘ವಿ’ ಎಂಬ ಚಿತ್ರ ಸಹ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವ ಸುದ್ದಿ ಬಂದಿತ್ತು. ಇದೀಗ ಕೀರ್ತಿ ಸುರೇಶ್​ ಅಭಿನಯದ ‘ಮಿಸ್​ ಇಂಡಿಯಾ’ ಸಹ ನೆಟ್​ಫ್ಲಿಕ್ಸ್​ನಲ್ಲಿ ಅಧಿಕೃತವಾಗಿ … Continue reading ‘ಮಿಸ್​ ಇಂಡಿಯಾ’ ಚಿತ್ರದ ಓಟಿಟಿ ರೈಟ್ಸ್​ ಎಷ್ಟಕ್ಕೆ ಮಾರಾಟವಾಯ್ತು ಹೇಳಿ?