ಆಟಿಕೆ ಮಾರಾಟಗಾರನಿಂದ ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ನವದೆಹಲಿ: ಪೂರ್ವ ದೆಹಲಿಯ ಪ್ರೀತ್ ವಿರ್ಹಾನ್ ನಲ್ಲಿರುವ ಮಾಲ್ ಒಂದರಲ್ಲಿ ಆಟಿಕೆ ಅಂಗಡಿ ಮಾರಾಟಗಾರ ಏಳು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ವರದಿಯಾಗಿದೆ. ಭಾನುವಾರ, ಬಾಲಕಿ ತನ್ನ ಅಜ್ಜಿಯ ಜಕತೆ ಮಾಲ್ ಒಂದಕ್ಕೆ ತೆರಳಿದ್ದಾಳೆ. ಈ ಸಂದರ್ಭ ಅಜ್ಜಿ ಶೌಚಾಲಯಕ್ಕೆ ಹೋಗಿದ್ದರು. ಹೊರಗಿದ್ದ ಆಟಿಕೆ ಅಂಗಡಿಗೆ ಬಾಲಕಿ ಹೋದಾಗ ಈ ಘಟನೆ ನಡೆದಿದೆ. ಆರೋಪಿಯನ್ನು 30 ವರ್ಷದ ಧೀರಜ್ ಕುಮಾರ್ ಎಂದು ಗುರುತಿಸಲಾಗಿದ್ದು, ಅಜ್ಜಿ ಶೌಚಾಲಯಕ್ಕೆ ಹೋಗಿದ್ದ ಸಮಯದಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ … Continue reading ಆಟಿಕೆ ಮಾರಾಟಗಾರನಿಂದ ಏಳು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ