ಶಾಲಾ ಶೌಚಗೃಹದಲ್ಲೇ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ವಯಸ್ಕೆ; ಆಕೆಯ ಕಸಿನ್ ವಿರುದ್ಧವೇ ಕೇಸು ದಾಖಲು

ಕೋಟ: ಶಾಲೆಯೊಂದರ ಶೌಚಗೃಹದಲ್ಲೇ ಅಪ್ರಾಪ್ತ ವಯಸ್ಕೆಯೊಬ್ಬಳು ಮಗುವಿಗೆ ಜನ್ಮ ನೀಡಿ, ಖಾಲಿ ಜಾಗವೊಂದರಲ್ಲಿ ಶಿಶುವನ್ನು ಇಟ್ಟುಹೋದ ಘಟನೆ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 11 ತಿಂಗಳಿಂದ ಆಕೆಯನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ ಕಸಿನ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಾಜಸ್ಥಾನದ ಹಳ್ಳಿಯೊಂದರಲ್ಲಿ ಇಂದು ಸಿಕ್ಕ ಈ ನವಜಾತ ಶಿಶುವನ್ನು ಹಾಗೂ ಮಗುವಿಗೆ ಜನ್ಮನೀಡಿದ್ದ ಅಪ್ರಾಪ್ತ ವಯಸ್ಕಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ಸಂಬಂಧಿ, 21 ವರ್ಷದ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತಾಯಿ-ಮಗು ಇಬ್ಬರ ಆರೋಗ್ಯ … Continue reading ಶಾಲಾ ಶೌಚಗೃಹದಲ್ಲೇ ಮಗುವಿಗೆ ಜನ್ಮನೀಡಿದ ಅಪ್ರಾಪ್ತ ವಯಸ್ಕೆ; ಆಕೆಯ ಕಸಿನ್ ವಿರುದ್ಧವೇ ಕೇಸು ದಾಖಲು