11ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ 53 ವರ್ಷದ ಸಚಿವ; ಶಿಕ್ಷಣ ಮುಂದುವರಿಸಲು ನಿರ್ಧಾರ

ಕಲಿಕೆಗೆ ವಯಸ್ಸು ಅಡ್ಡಿಯಾಗೋದಿಲ್ಲ ಎಂಬುದು ಪ್ರಚಲಿತ ಮಾತಾಗಿದ್ದರೂ ಇದೀಗ ಜಾರ್ಖಂಡದ ಸಚಿವರೋರ್ವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಜಾರ್ಖಂಡದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಜಗರ್ನಾಥ್ ಮೆಹ್ತೋ ಅವರಿಗೆ ಈಗ 53 ವರ್ಷ. ಆದರೆ ಅವರೀಗ ಪ್ರಥಮ ಪಿಯುಸಿ (11ನೇ ಕ್ಲಾಸ್​)ಗೆ ಸೇರಲು, ಸರ್ಕಾರಿ ಅಂಗಸಂಸ್ಥೆಯ ಇಂಟರ್​ ಕಾಲೇಜಿಗೆ ಪ್ರವೇಶ ಅರ್ಜಿ ಸಲ್ಲಿಸಿದ್ದಾರೆ. 25 ವರ್ಷಗಳ ಬಳಿಕ ಈ ವಯಸ್ಸಿನಲ್ಲಿ ಶಿಕ್ಷಣವನ್ನು ಮತ್ತೆ ಆರಂಭಿಸಲು ನಿರ್ಧರಿಸಿರುವ ಮೆಹ್ತೋ, ಬೊಕೆರೋ ಜಿಲ್ಲೆಯ ದೇವಿ ಮೆಹ್ತೋ ಇಂಟರ್​ ಕಾಲೇಜಿಗೆ ಸೇರಲಿದ್ದಾರೆ. ಜಗರ್ನಾಥ್ … Continue reading 11ನೇ ತರಗತಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ 53 ವರ್ಷದ ಸಚಿವ; ಶಿಕ್ಷಣ ಮುಂದುವರಿಸಲು ನಿರ್ಧಾರ