‘ಲಕ್ಷಾಂತರ ಆಮೆಗಳು ಒಂದೇ ದಿನ ಒಂದೇ ಸ್ಥಳದಲ್ಲಿ ಮೊಟ್ಟೆ ಇಡುತ್ತವೆ’ ಇದು ಹೇಗೆ ಸಾಧ್ಯ?

ಮುಂದುವರಿದ ಭಾಗ… ಲಕ್ಷಾಂತರ ಕಡಲಾಮೆಗಳು ಮೊಟ್ಟೆ ಇಡಲು ಸಾವಿರಾರು ಕಿ.ಮೀ. ದೂರದಿಂದ ವಿವಿಧ ದಿಕ್ಕಿನಿಂದ ಒಂದೇ ದಿವಸ ಒಂದೇ ಕಡೆ ಹೇಗೆ ಬಂದು ಸೇರುತ್ತವೆ? ಇದಕ್ಕೆ ಸಮುದ್ರದ ನೀರಿನ ಉಷ್ಣಾಂಶ ನಿರ್ಧಾರ ಮಾಡಬಹುದೇ? ಅಥವಾ ಭೂಮಿಯ ಕಾಂತೀಯ ಶಕ್ತಿ ನಿರ್ಧಾರ ಮಾಡುತ್ತದೆಯೇ? ಒಂದೊಂದು ಆಮೆಯೂ ನೂರು, ನೂರಿಪ್ಪತ್ತು, ನೂರೈವತ್ತು, ಇನ್ನೂರು ಮೊಟ್ಟೆ ಇಡುತ್ತದೆ. ಅಷ್ಟೊಂದು ಮೊಟ್ಟೆಗಳನ್ನು ಇಡಲು ಅಷ್ಟೊಂದು ಆಮೆಗಳು ಜಾಗವನ್ನು ಪ್ರತ್ಯೇಕವಾಗಿ ಹೇಗೆ ತಯಾರಿ ಮಾಡಿಕೊಳ್ಳುತ್ತವೆ? ಎಲ್ಲ ಮೊಟ್ಟೆಗಳೂ ಮರಿಗಳಾಗುವುದಿಲ್ಲ. ಅಂದರೆ ಉಳಿದ ಮೊಟ್ಟೆಗಳ ಪರಿಣಾಮ … Continue reading ‘ಲಕ್ಷಾಂತರ ಆಮೆಗಳು ಒಂದೇ ದಿನ ಒಂದೇ ಸ್ಥಳದಲ್ಲಿ ಮೊಟ್ಟೆ ಇಡುತ್ತವೆ’ ಇದು ಹೇಗೆ ಸಾಧ್ಯ?