ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ?

ನವದೆಹಲಿ: ‘ಎಲೆಕ್ಟ್ರಿಕ್‌’ ಎಂಬುದು ಭಾರತೀಯ ವಾಹನೋದ್ಯಮದಲ್ಲಿ ಅಬ್ಬರದ ಪದವಾಗಿದೆ. ನೂರಾರು ಮಾದರಿಯ ಹೊಸ ಎಲೆಕ್ಟ್ರಿಕ್ ವಾಹನಗಳು, ಬ್ಯಾಟರಿ ಮತ್ತು ಚಾರ್ಜಿಂಗ್ ಸೇರಿದಂತೆ ಮೂಲಸೌಕರ್ಯ ಕಂಪನಿಗಳು ಹೂಡಿಕೆಗೆ ಸಜ್ಜಾಗಿರುವುದರಿಂದ ಈ ವಲಯದಲ್ಲಿ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗಲಿವೆ. ಇದನ್ನೂ ಓದಿ: ಜಾಗತಿಕ ರಕ್ಷಣಾ ವಲಯಕ್ಕೆ ಭರವಸೆ ಮೂಡಿಸಿದೆ ಭಾರತದ ಮಾರುಕಟ್ಟೆ : ಥೇಲ್ಸ್ ಸಿಇಒ ತಯಾರಕರ ಅತ್ಯಾಸಕ್ತಿಯ ಫಲವಾಗಿ ಎಲೆಕ್ಟ್ರಿಕ್ ವಾಹನಗಳ ವಲಯದಲ್ಲಿ ‘ಹಸಿರು’ ಕೌಶಲ್ಯ ಹೊಂದಿರುವ ಕಾರ್ಮಿಕರ ಬೇಡಿಕೆಯು ಗಗನಕ್ಕೇರಿದೆ. ಭಾರತದಲ್ಲಿ ಪರಿಣಿತ ಕೆಲಸಗಾರರು ಲಭ್ಯವಿದ್ದು, ಈ ಕ್ಷೇತ್ರದಲ್ಲಿ ದೇಶವು … Continue reading ಎಲೆಕ್ಟ್ರಿಕ್ ವಾಹನೋದ್ಯಮದಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿ?