ಟೆಸ್ಲಾ ತಯಾರಿಸಿದೆ ‘ಮಿಲಿಯನ್​ ಮೈಲ್​’ ಬ್ಯಾಟರಿ; ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ಯುಗಾರಂಭ

ನವದೆಹಲಿ: ಖಾಸಗಿ ಗಗನನೌಕೆಯನ್ನು ಯಶಸ್ವಿಯಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಉಡಾಯಿಸುವ ಮೂಲಕ ಬಾಹ್ಯಾಕಾಶ ಯಾನ ರಂಗದಲ್ಲಿ ಹೊಸ ವಿಕ್ರಮ ಸಾಧಿಸಿರುವ ಎಲಾನ್​ ಮಸ್ಕ್​, ಇದೀಗ ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲೂ ಮತ್ತೊಂದು ವಿಕ್ರಮ ಸಾಧಿಸಿದ್ದಾರೆ. ಮಸ್ಕ್​ ಒಡೆತನದ ಟೆಸ್ಲಾ ಕಂಪನಿ ವಿದ್ಯುತ್​ಚಾಲಿತ ಕಾರುಗಳ ಉತ್ಪಾದನೆಯಲ್ಲಿ ತೊಡಗಿದೆ. ಈ ಕಾರಿನಲ್ಲಿ ಅತ್ಯಂತ ಪ್ರಮುಖ ಭಾಗವಾಗಿರುವ ಬ್ಯಾಟರಿ ತಾಂತ್ರಿಕತೆಯಲ್ಲಿ ಭಾರಿ ಯಶಸ್ಸು ಪಡೆದಿದೆ. ಅಂದರೆ, ಟೆಸ್ಲಾ ತಯಾರಿಸಿರುವ ಬ್ಯಾಟರಿ ದಶಕಗಳ ಕಾಳ ಬಾಳಿಕೆ ಬರಲಿದೆ. ಜತೆಗೆ, ಲಕ್ಷಾಂತರ ಮೈಲಿಗಳ ಪ್ರಯಾಣಕ್ಕೆ ಬಳಕೆಯಾಗಲಿದೆ. … Continue reading ಟೆಸ್ಲಾ ತಯಾರಿಸಿದೆ ‘ಮಿಲಿಯನ್​ ಮೈಲ್​’ ಬ್ಯಾಟರಿ; ವಿದ್ಯುತ್​ಚಾಲಿತ ವಾಹನಗಳ ಕ್ಷೇತ್ರದಲ್ಲಿ ನೂತನ ಯುಗಾರಂಭ