ಹೈರಾಣಾದ ಹೈನೋದ್ಯಮ, ಹಾಲು ಉತ್ಪಾದಕರು ಕಂಗಾಲು

| ರವಿ ಗೋಸಾವಿ ಬೆಳಗಾವಿ ಕಳೆದ ವರ್ಷ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ಹೈನೋದ್ಯಮ ನಂತರದಲ್ಲಿ ಉಲ್ಬಣಗೊಂಡಿದ್ದ ಚರ್ಮಗಂಟು ರೋಗ, ಕಾಲುಬೇನೆಯಿಂದ ಮತ್ತಷ್ಟು ತತ್ತರಿಸಿತ್ತು. ಇದೀಗ ಮತ್ತೆ ಬೇಸಿಗೆ ಆರಂಭದಲ್ಲೇ ಹಾಲಿನ ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಬೇಡಿಕೆಗೆ ತಕ್ಕಂತೆ ಹಾಲು ಪೂರೈಸಲಾಗದೆ ಹೈನೋದ್ಯಮ ಹೈರಾಣಾಗಿದೆ. ರಾಜ್ಯಾದ್ಯಂತ 25 ಲಕ್ಷಕ್ಕೂ ಅಧಿಕ ಹೈನುಗಾರರಿದ್ದು, ಕೆಎಂಎಫ್​ನ 15 ಒಕ್ಕೂಟ ಸೇರಿ 16 ಸಾವಿರ ಪ್ರಾಥಮಿಕ ಹಾಲು ಸಹಕಾರ ಸಂಘಗಳಡಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕಳೆದ 6 ತಿಂಗಳಿನಿಂದ ರಾಜ್ಯ 9500ಕ್ಕೂ ಅಧಿಕ … Continue reading ಹೈರಾಣಾದ ಹೈನೋದ್ಯಮ, ಹಾಲು ಉತ್ಪಾದಕರು ಕಂಗಾಲು