ಸೇನಾ ಸಮವಸ್ತ್ರದ ಅಕ್ರಮ ಸಾಗಾಟ.. ಓರ್ವನ ಬಂಧನ- ಗುಪ್ತಚರ ಪೊಲೀಸರ ಕಾರ್ಯಾಚರಣೆ

ನವದೆಹಲಿ: ಸೇನೆಯು ಬಳಸುವ ಯುದ್ಧ ಸಮವಸ್ತ್ರವನ್ನು ಕಳ್ಳಸಾಗಣೆ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಸೇನೆಗೆ ಯುದ್ಧರಂಗದಲ್ಲಿ ಅನುಕೂಲವಾಗುವಂತೆ ಪ್ರತ್ಯೇಕವಾಗಿ ಡಿಜಿಟಲ್​ ತಂತ್ರಜ್ಞಾನದ ಸಹಾಯದಿಂದ ತಯಾರಿಸಿದ ಸಮವಸ್ತ್ರ ಹೋಲುವ ಬಟ್ಟೆ ಮಾರಾಟಕ್ಕೆ ಸಂಬಂಧಿಸಿದಂತೆ ಸೇನಾ ಗುಪ್ತಚರ ದಾಳಿಗಳು ಪ್ರಾರಂಭವಾಗಿವೆ. ಇದನ್ನೂ ಓದಿ: ‘ಗುಂಟೂರು ಕಾರಂ’: ಮಹೇಶ್ ಬಾಬು ಸಿನಿಮಾಗೆ ಎಂಟ್ರಿ ಕೊಡಲಿದ್ದಾರೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ! ಇತ್ತೀಚೆಗೆ ಪುಣೆ ಮತ್ತು ಅಹ್ಮದ್‌ನಗರದ ಭಿಂಗಾರ್ ಕ್ಯಾಂಪ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಯಿತು. ದಕ್ಷಿಣ ಕಮಾಂಡ್‌ನ ಮಿಲಿಟರಿ ಗುಪ್ತಚರ ವಿಭಾಗದ ಸಹಾಯದಿಂದ ಪೊಲೀಸರು … Continue reading ಸೇನಾ ಸಮವಸ್ತ್ರದ ಅಕ್ರಮ ಸಾಗಾಟ.. ಓರ್ವನ ಬಂಧನ- ಗುಪ್ತಚರ ಪೊಲೀಸರ ಕಾರ್ಯಾಚರಣೆ