ಗಲ್ವಾನ್‌ ಕಣಿವೆಯಿಂದ ಹಿಂದಕ್ಕೆ ಸರಿದ ಚೀನಾ? ಭಾರತದಿಂದ ಹದ್ದಿನ ಕಣ್ಣು…

ಲಡಾಖ್: ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಶುಕ್ರವಾರ ಲೇಹ್‌ಗೆ ಅನಿರೀಕ್ಷಿತ, ಅಚ್ಚರಿಯ ಭೇಟಿ ನೀಡಿದ ನಂತರ ನಡೆದಿರುವ ಅಚ್ಚರಿಯ ಬೆಳವಣಿಗೆಯಲ್ಲಿ ಚೀನಾ ಸೇನೆ ಗಲ್ವಾನ್‌ ಕಣಿವೆಯಿಂದ ಸುಮಾರು ಒಂದೂವರೆಯಿಂದ ಎರಡು ಕಿ.ಮೀನಷ್ಟು ಹಿಂದಕ್ಕೆ ಸರಿದಿದೆ ಎಂಬುದಾಗಿ ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ ಸೇನೆ ಕೂಡ ಹಿಂದಕ್ಕೆ ಸರಿಯಲು ತಯಾರಿ ನಡೆಸಿದೆ. ಆದರೆ ಕುತಂತ್ರಿ ಚೀನಾದ ಮೇಲೆ ಹದ್ದಿನಕಣ್ಣಿಟ್ಟಿರುವ ಭಾರತೀಯ ಸೇನೆಯ ಮುಂದಿನ ನಡವಳಿಕೆಯ ಕುರಿತು ಇನ್ನಷ್ಟೇ ವರದಿ ಬರಬೇಕಿದೆ. ಜೂನ್ 30 ರಂದು ನಡೆದ ಒಪ್ಪಂದದ … Continue reading ಗಲ್ವಾನ್‌ ಕಣಿವೆಯಿಂದ ಹಿಂದಕ್ಕೆ ಸರಿದ ಚೀನಾ? ಭಾರತದಿಂದ ಹದ್ದಿನ ಕಣ್ಣು…