ಬಲೂಚ್​ನಲ್ಲಿ ತೈಲ,ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರ ದಾಳಿ: 7 ಯೋಧರು ಸೇರಿ 14 ಬಲಿ

ಕರಾಚಿ: ಬಲೂಚಿಸ್ತಾನದಲ್ಲಿ ಸರ್ಕಾರಿ ಸ್ವಾಮ್ಯದ ಆಯಿಲ್ ಆ್ಯಂಡ್ ಗ್ಯಾಸ್ ಡೆವಲಪ್​ಮೆಂಟ್​ ಕಂಪನಿಯ ಕೆಲಸಗಾರರನ್ನು ಗ್ವಾದಾರ್ ಜಿಲ್ಲೆಯ ಒರ್ಮಾರಾ ಪಟ್ಟಣದಲ್ಲಿ ಕರೆದೊಯ್ಯುತ್ತಿರುವಾಗ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ ಏಳು ಯೋಧರು ಸೇರಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ. ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್​ ಗುರುವಾರ ನಡೆದ ಈ ದಾಳಿಯ ವಿಚಾರವನ್ನು ಖಚಿತಪಡಿಸಿದೆ. ಈ ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಸೆವೆನ್ ಫ್ರಂಟಿಯರ್ ಕಾರ್ಪ್ಸ್ ನ ಏಳು ಯೋಧರು ಮತ್ತು ಖಾಸಗಿ ಸೆಕ್ಯುರಿಟಿ ಸಂಸ್ಥೆಯ ಏಳು … Continue reading ಬಲೂಚ್​ನಲ್ಲಿ ತೈಲ,ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರ ದಾಳಿ: 7 ಯೋಧರು ಸೇರಿ 14 ಬಲಿ