ಮಂಗಳಮುಖಿಯಾಗಿ ಬದಲಾದ ಮಿಲಿಂದ್​ ಸೋಮನ್​; ಪತ್ನಿ ಅಂಕಿತಾ ಏನಂತಾರೆ?

ಮುಂಬೈ: ಬಾಲಿವುಡ್​ನ ಪ್ರಸಿದ್ಧ ನಟ ಅಕ್ಷಯ್​ ಕುಮಾರ್​ ಲಕ್ಷ್ಮೀಯಾಗಿ ನಿನ್ನೆಯಷ್ಟೇ ತೆರೆ ಮೇಲೆ ಬಂದಿದ್ದಾರೆ. ಮಂಗಳಮುಖಿಯ ಪಾತ್ರದಲ್ಲಿ ನಟಿಸಿರುವ ಅಕ್ಷಯ್​ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೇ ಬಾಲಿವುಡ್​ನ ಫಿಟ್​ ಮ್ಯಾನ್​ ಮಿಲಿಂದ್​ ಸೋಮನ್​ ಇದೀಗ ಮಂಗಳಮುಖಿಯಾಗಿ ಬದಲಾಗಿದ್ದಾರೆ. ಇದನ್ನೂ ಓದಿ: ಗುಜರಾತ್​ನಲ್ಲಿ 100% ಮಧ್ಯಪ್ರದೇಶದಲ್ಲಿ 80% ಅರಳುತಿದೆ ಕಮಲ ಮುಖದ ತುಂಬಾ ಕುಂಕುಮ. ಕಣ್ಣಿಗೆ ಗಾಢ ಕಾಡಿಗೆ. ಮೂಗಿಗೆ ದೊಡ್ಡದೊಂದು ಮೂಗುಬೊಟ್ಟು. ಇದು ಮಂಗಳಮುಖಿಯಾಗಿ ಬದಲಾಗಿರುವ ಮಿಲಿಂದ್ ಅವರ ವೇಷ. ಇಂತದ್ದೊಂದು ವಿಶೇಷ ಫೋಟೋವನ್ನು ಮಿಲಿಂದ್​ … Continue reading ಮಂಗಳಮುಖಿಯಾಗಿ ಬದಲಾದ ಮಿಲಿಂದ್​ ಸೋಮನ್​; ಪತ್ನಿ ಅಂಕಿತಾ ಏನಂತಾರೆ?