2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!

ಮುಂಬೈ: ಬಾಲಿವುಡ್ ನಟ ಮಿಲಿಂದ್ ಸೋಮನ್ ನಿಮಗೆಲ್ಲರಿಗೂ ಗೊತ್ತಿರುತ್ತಾರೆ. 55ರ ಹರೆಯದಲ್ಲೂ ಹಾಟ್ ಆಗಿ ಕಾಣಿಸಿಕೊಳ್ಳುವ ನಟನಿಗೆ ಅಪಾರ ಪ್ರಮಾಣ ಅಭಿಮಾನಿ ಬಳಗವೂ ಇದೆ. ಆದರೆ ಈ ನಟನ ಬಗ್ಗೆ ವಿಕಿಪೀಡಿಯಾ ಕೊಟ್ಟಿರುವ ಮಾಹಿತಿ ನೋಡಿದರೆ ನೀವು ಗಾಬರಿಯಾಗುತ್ತೀರಿ. ವಿಕಿಪೀಡಿಯಾದಲ್ಲಿ ಕಾಣಿಸಿಕೊಳ್ಳುವ ಮಾಹಿತಿಯನ್ನು ಯಾರು ಬೇಕಾದರೂ ಎಡಿಟ್ ಮಾಡಬಹುದು. ಅದನ್ನೇ ದುರ್ಬಳಕೆ ಮಾಡಿಕೊಂಡ ಕಿಡಿಗೇಡಿಗಳು ಯಾರೋ ಮಲಿಂದ್ ಅವರ ಹುಟ್ಟಿದ ದಿನವನ್ನೇ ವಿಕಿಪೀಡಿಯಾದಲ್ಲಿ ಬದಲಾಯಿಸಿದ್ದಾರೆ. ಒಂದು ಕಡೆ ಮಿಲಿಂದ್ 2020ರ ಜುಲೈ 28ರಂದು ಹುಟ್ಟಿದರು ಎಂದು ಬರೆದಿದ್ದರೆ … Continue reading 2020ರಲ್ಲಿ ಎರಡೆರೆಡು ಬಾರಿ ಜನಿಸಿದ ನಟ ಮಿಲಿಂದ್ ಸೋಮನ್?!