ಒಂದು ತಿಂಗಳಲ್ಲಿ 1 ಲಕ್ಷ ಭಾರತೀಯ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ತರಬೇತಿ…

ಬೆಂಗಳೂರು: ಐಟಿ ಕಂಪನಿ ಮೈಕ್ರೋಸಾಫ್ಟ್ ತನ್ನ ಪ್ಯಾನ್-ಇಂಡಿಯಾ “ಫ್ಯೂಚರ್ ರೆಡಿ ಚಾಂಪಿಯನ್ಸ್ ಆಫ್ ಕೋಡ್” ಕಾರ್ಯಕ್ರಮದಡಿ ಒಂದು ತಿಂಗಳಲ್ಲಿ ಭಾರತದಲ್ಲಿ 1 ಲಕ್ಷಕ್ಕೂ ಹೆಚ್ಚು ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ತರಬೇತಿ ನೀಡಿ ಪ್ರಮಾಣೀಕರಿಸಲಿದೆ. ಕಾರ್ಯಕ್ರಮದ ಭಾಗವಾಗಿ, ಡೆವಲಪರ್‌ಗಳಿಗೆ ಕಲಿಯಲು, ಅಭ್ಯಾಸ ಮಾಡಲು, ಹೊಸದನ್ನು ತಿಳಿದುಕೊಳ್ಳಲು ಅಥವಾ ಮೈಕ್ರೋಸಾಫ್ಟ್​ ಕ್ಲೌಡ್ ಸರ್ಟಿಫಿಕೇಟ್ ನವೀಕರಿಸಲು ಆನ್‌ಲೈನ್‌ನಲ್ಲಿ ಕಲಿಸಲಾಗುತ್ತದೆ. ಭಾರತ ವೇಗವಾಗಿ ಬೆಳೆಯುತ್ತಿರುವ ಡೆವಲಪರ್ ಸಮುದಾಯಗಳನ್ನು ಹೊಂದಿದೆ. ಇದು ನಾವೀನ್ಯತೆಯ ಶಕ್ತಿ ಕೇಂದ್ರ. ರಾಷ್ಟ್ರದ ಬೆಳವಣಿಗೆಗೆ ಉತ್ತೇಜನ ನೀಡುವ ತಂತ್ರಜ್ಞಾನವನ್ನು ತಯಾರಿಸಲು ಡೆವಲಪರ್‌ಗಳ … Continue reading ಒಂದು ತಿಂಗಳಲ್ಲಿ 1 ಲಕ್ಷ ಭಾರತೀಯ ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಮೈಕ್ರೋಸಾಫ್ಟ್ ತರಬೇತಿ…