ಇಟಾಲಿಯನ್​ ನಟನಿಗೆ ಗಾಳ ಹಾಕಿದ ಕರಣ್​ ಜೋಹರ್​

ಮುಂಬೈ: ಹಾಲಿವುಡ್​ ಅಥವಾ ಬೇರೆ ದೇಶಗಳ ನಟರನ್ನು ಬಾಲಿವುಡ್​ನತ್ತ ಸೆಳೆಯುವ ಪ್ರಯತ್ನ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಇದೆ. ಈ ಹಿಂದೆ ‘ದಿಲ್​ವಾಲೇ ದುಲ್ಹನಿಯಾ ಲೇ ಜಾಯೇಂಗೆ’ ಚಿತ್ರದಲ್ಲಿ ನಟಿಸುವುದಕ್ಕೆ ಹಾಲಿವುಡ್​ ನಟ ಕಿಯೆನು ರೀವ್ಸ್​ ಅವರಿಗೆ ಆಫರ್​ ನೀಡಲಾಗಿತ್ತಂತೆ. ಯಾವಾಗ ರೀವ್ಸ್​ ನೋ ಎಂದರೋ, ಆಗ ಶಾರೂಖ್​ ಖಾನ್​ ಅವರನ್ನು ಆ ಪಾತ್ರ ನೀಡಲಾಯಿತಂತೆ. ಇದನ್ನೂ ಓದಿ: ಬಾಲಿವುಡ್​ ಮಂದಿ ಕಿರುಕುಳ ಕೊಟ್ಟರೆ ದೇಶ ಬಿಡುತ್ತಾರಂತೆ ಕೆಆರ್​ಕೆ ಈಗ್ಯಾಕೆ ಈ ವಿಷಯವೆಂದರೆ, ಇದೀಗ ಮತ್ತೊಬ್ಬ ವಿದೇಶಿ … Continue reading ಇಟಾಲಿಯನ್​ ನಟನಿಗೆ ಗಾಳ ಹಾಕಿದ ಕರಣ್​ ಜೋಹರ್​