ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್​! ರೊಚ್ಚಿಗೆದ್ದ ಪಾಕಿಸ್ತಾನಿ ಅಭಿಮಾನಿಗಳು

ಇಸ್ಲಾಮಾಬಾದ್​: ಭಾರತದಲ್ಲಿ ಟಿಕ್​ಟಾಕ್​ ಬ್ಯಾನ್​ ಆಗಿದೆ. ಅದೇ ರೀತಿ ಪಕ್ಕದ ಪಾಕಿಸ್ತಾನದಲ್ಲೂ ಟಿಕ್​ಟಾಕ್​ನ್ನು ಎರಡೆರೆಡು ಬಾರಿ ನಿಷೇಧಿಸಿ ಆಮೇಲೆ ಅನುಮತಿ ನೀಡಲಾಗಿದೆ. ಇದೀಗ ಪಾಕಿಸ್ತಾನ ದೂರಸಂಪರ್ಕ ಪ್ರಾಧಿಕಾರ (ಪಿಟಿಎ) ಹೊಸ ರೀತಿಯಲ್ಲಿ ಟಿಕ್​ಟಾಕ್​ ಮೇಲೆ ಕಣ್ಣಿಡಲು ಪ್ರಾರಂಭಿಸಿದೆ. ಆ್ಯಪ್​ನಲ್ಲಿರುವ ಕಂಟೆಂಟ್​ನ್ನೂ ಸೆನ್ಸಾರ್​ ಮಾಡಿ, ವೈಯಕ್ತಿಕ ಖಾತೆಗಳಿಗೇ ಕತ್ತರಿ ಹಾಕಲಾಗುತ್ತಿದೆ. ಇದೀಗ ಪೋರ್ನ್​ ಸ್ಟಾರ್​ ಮಿಯಾ ಖಲೀಫಾಳ ಟಿಕ್​ಟಾಕ್​ ಖಾತೆಗೂ ಪಿಟಿಎ ಕತ್ತರಿ ಹಾಕಿದೆ. ಯಾವುದೇ ಅಧಿಕೃತ ಪ್ರಕಟಣೆ ನೀಡದೆಯೇ ಖಾತೆಯನ್ನು ಬ್ಯಾನ್​ ಮಾಡಲಾಗಿದೆ. ಯಾವ ಕಾರಣಕ್ಕೆ ಬ್ಯಾನ್​ … Continue reading ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಟಿಕ್​ಟಾಕ್​ ಬ್ಯಾನ್​! ರೊಚ್ಚಿಗೆದ್ದ ಪಾಕಿಸ್ತಾನಿ ಅಭಿಮಾನಿಗಳು