ಮಿಟೂ ಕೇಸ್ – ಅಕ್ಬರ್ ಮತ್ತು ರಮಣಿ ನಡುವೆ ಸಂಧಾನಕ್ಕೇನಾದರೂ ಅವಕಾಶ ಇದೆಯೇ? – ಕೋರ್ಟ್ ಪ್ರಶ್ನೆ

ನವದೆಹಲಿ: ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರದ ಮಾಜಿ ಸಚಿವ ಎಂ.ಜೆ.ಅಕ್ಬರ್ ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಪ್ರಕರಣದಲ್ಲಿ ಸಂಧಾನಕ್ಕೆ ಏನಾದರೂ ಅವಕಾಶ ಇದೆಯೇ ಎಂದು ದೆಹಲಿ ಕೋರ್ಟ್​ ಶನಿವಾರ ಪ್ರಶ್ನಿಸಿದೆ. 2018ರಲ್ಲಿ ಮಿಟೂ ಅಭಿಯಾನ ನಡೆದಾಗ ಪ್ರಿಯಾ ರಮಣಿ ಅಂದು ಕೇಂದ್ರ ಸಚಿವರಾಗಿದ್ದ ಅಕ್ಬರ್ ವಿರುದ್ಧ ಮಿಟೂ ಆರೋಪ ಮಾಡಿದ್ದರು. 20 ವರ್ಷಗಳ ಹಿಂದೆ ಅಕ್ಬರ್ ಅವರು ಪತ್ರಕರ್ತರಾಗಿದ್ದ ಸಂದರ್ಭದಲ್ಲಿ ತಮ್ಮೊಡನೆ ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ್ದರು ಎಂದು ಆರೋಪಿಸಿದ್ದರು. ಸಾರ್ವಜನಿಕ ಹಿತ ದೃಷ್ಟಿಯಿಂದ ಆ ಆರೋಪ … Continue reading ಮಿಟೂ ಕೇಸ್ – ಅಕ್ಬರ್ ಮತ್ತು ರಮಣಿ ನಡುವೆ ಸಂಧಾನಕ್ಕೇನಾದರೂ ಅವಕಾಶ ಇದೆಯೇ? – ಕೋರ್ಟ್ ಪ್ರಶ್ನೆ