ಮಾರ್ಕ್ ಜುಕರ್​ಬರ್ಗ್​ ವಿದಾಯ ಹೇಳಿದ ಬೆನ್ನಿಗೇ ಮೆಟಾ ಸಿಒಒ ವಿರುದ್ಧ ತನಿಖೆ ಶುರು!; ಆರೋಪಗಳೇನು?

ನವದೆಹಲಿ: ಫೇಸ್​ಬುಕ್​ನ ಒಡೆತನ ಹೊಂದಿರುವ ಮೆಟಾ ಕಂಪನಿಯ ಸ್ಥಾಪಕ ಹಾಗೂ ಸಿಇಒ ಆಗಿರುವ ಮಾರ್ಕ್ ಜುಕರ್​ಬರ್ಗ್​ ಒಂದು ವಾರದ ಹಿಂದಷ್ಟೇ ಮೆಟಾ ಚೀಫ್​ ಆಪರೇಟಿಂಗ್ ಆಫೀಸರ್​ (ಸಿಒಒ) ಶೆರಿಲ್​ ಸ್ಯಾಂಡ್​​ಬರ್ಗ್​ ಕೆಲಸವನ್ನು ಮೆಚ್ಚಿ ಒಳ್ಳೆಯ ರೀತಿಯಲ್ಲೇ ವಿದಾಯ ಹೇಳಿದ್ದರು. ಆದರೆ ಇದೀಗ ಕಂಪನಿಯ ಸಂಪನ್ಮೂಲಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪದ ಮೇಲೆ ಮೆಟಾ ಲಾಯರ್​ಗಳು ಶೆರಿಲ್ ವಿರುದ್ಧ ತನಿಖೆ ನಡೆಸುತ್ತಿದ್ದಾರೆ. ಈ ತನಿಖೆಯ ಸಲುವಾಗಿ ಈಗಾಗಲೇ ಕಂಪನಿಯ ಹಲವಾರು ಉದ್ಯೋಗಿಗಳ ವಿಚಾರಣೆ ನಡೆಸಲಾಗಿದೆ ಎಂದು ವಾಲ್​ ಸ್ಟ್ರೀಟ್​ ಜರ್ನಲ್ … Continue reading ಮಾರ್ಕ್ ಜುಕರ್​ಬರ್ಗ್​ ವಿದಾಯ ಹೇಳಿದ ಬೆನ್ನಿಗೇ ಮೆಟಾ ಸಿಒಒ ವಿರುದ್ಧ ತನಿಖೆ ಶುರು!; ಆರೋಪಗಳೇನು?