VIDEO | ಮರ್ಸಿಡಿಸ್ ಬೆಂಜ್‌ಗೊಂದು ಕಾಲ, ಆಟೋ ರಿಕ್ಷಾಕ್ಕೊಂದು ಕಾಲ!

ಪುಣೆ: ನಿತ್ಯವೂ ಸಾಮಾಜಿಕ ಜಾಲತಾಣದಲ್ಲಿ ವಿಭಿನ್ನ ಹಾಗೂ ತಮಾಷೆ ಎನಿಸುವಂತಹ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇದೀಗ ಇಂತದ್ದೇ ವಿಡಿಯೋವನ್ನು ವೈರಲ್ ಆಗುತ್ತಿದ್ದೆ. ಇದನ್ನು ನೋಡಿದ ಜನರು ತಮಾಷೆಯ ಕಮೆಂಟ್ ಮಾಡುತ್ತಿದ್ದಾರೆ. ನಗರ ಪ್ರದೇಶಗಳ ರಸ್ತೆ ಮಧ್ಯೆ ಯಾವುದೇ ವಾಹನಗಳು ಕೆಟ್ಟು ನಿಂತರೆ ಟೋಯಿಂಗ್ ಮಾಡಲಾಗುತ್ತದೆ. ಆದರೆ ಗ್ರಾಮೀಣ ಭಾಗಗಲ್ಲಿ ಹೀಗಲ್ಲ, ಯಾವುದಾದರು ವಾಹನ ರಸ್ತೆ ಮಧ್ಯೆ ಬಾಕಿಯಾದರೆ, ಬೇರೆ ಗೂಡ್ಸ್ ವಾಹನಕ್ಕೆ ಹಗ್ಗ ಕಟ್ಟಿ ಎಳೆದುಕೊಂಡು ಹೋಗಲಾಗುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋ ಈ ದೃಶ್ಯವನ್ನು … Continue reading VIDEO | ಮರ್ಸಿಡಿಸ್ ಬೆಂಜ್‌ಗೊಂದು ಕಾಲ, ಆಟೋ ರಿಕ್ಷಾಕ್ಕೊಂದು ಕಾಲ!