ಬಿಟಿಎಂ ಲೇಔಟ್​ನಲ್ಲಿ ಕೇಳಿಬಂತು ‘ಪಾಕಿಸ್ತಾನ್ ಜಿಂದಾಬಾದ್’! ವಿಚಾರಣೆ ನಂತರ ನಿಟ್ಟುಸಿರಿಟ್ಟ ಸಾರ್ವಜನಿಕರು…

ಬೆಂಗಳೂರು: ಇಲ್ಲೊಬ್ಬ ಯುವಕ ಜನನಿಬಿಡ ಪ್ರದೇಶದಲ್ಲಿ ನಿಂತುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದಾನೆ. ಇದರಿಂದಾಗಿ ಗಾಬರಿಗೊಂಡ ಸ್ಥಳೀಯರು ಈತನನ್ನು ಉಗ್ರ ಎಂದುಕೊಂಡಿದ್ದಾರೆ. ಭೀತಿಗೊಳಗಾಗಿದ್ದ ಸಾರ್ವಜನಿಕರು ತಕ್ಷಣ ಪೊಲೀಸರನ್ನು ಕರೆದಿದ್ದಾರೆ. ಈ ಘಟನೆ ಮೈಕೋ ಲೇ ಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿಟಿಎಂ ಲೇಔಟ್ 2nd ಸ್ಟೇಜ್ 7th ಮೈನ್ ಬಳಿ ನಿನ್ನೆ ಬೆಳಿಗ್ಗೆ ನಡೆದಿದೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಯುವಕನನ್ನು ಅಂಕುಶ್ (24) ಎಂದು ಗುರುತಿಸಲಾಗಿದೆ. ಮಾಹಿತಿ ಸಿಕ್ಕಿದ್ದೇ ಸ್ಥಳಕ್ಕೆ ಬಂದ ಮೈಕೋ ಲೇಔಟ್ ಪೊಲೀಸರು … Continue reading ಬಿಟಿಎಂ ಲೇಔಟ್​ನಲ್ಲಿ ಕೇಳಿಬಂತು ‘ಪಾಕಿಸ್ತಾನ್ ಜಿಂದಾಬಾದ್’! ವಿಚಾರಣೆ ನಂತರ ನಿಟ್ಟುಸಿರಿಟ್ಟ ಸಾರ್ವಜನಿಕರು…