ಬೈಕ್​ನಲ್ಲಿದ್ದ ಸಂಬಂಧಿಕರನ್ನೇ ಶೂಟ್​ ಮಾಡಿದ!

ಚಿಕ್ಕಮಗಳೂರು: ಈತ ಬೈಕ್​ನಲ್ಲಿದ್ದ ತನ್ನ ಸಂಬಂಧಿಕರ ಮೇಲೆಯೇ ಗನ್​ ಎತ್ತಿ ಶೂಟ್​ ಮಾಡಿದ್ದಾನೆ. ಪರಿಣಾಮ ಬೈಕ್​ನಲ್ಲಿದ್ದ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಈ ಘಟನೆ ಚಿಕ್ಕಮಗಳೂರಿನ ಬಾಳೆಹೊನ್ನೂರು ಸಮೀಪದ ಬಿದರೆ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಪ್ರಕಾಶ್(30) ಹಾಗೂ ಪ್ರವೀಣ್ (33) ಎಂದು ಗುರುತಿಸಲಾಗಿದೆ. ಶೂಟ್​ ಮಾಡಿದ ವ್ಯಕ್ತಿಯನ್ನು ರಮೇಶ್ ಎಂದು ಗುರುತಿಸಲಾಗಿದೆ. ಇದೀಗ ಶೂಟ್​ ಮಾಡಿದ ವ್ಯಕ್ತಿ ಬುದ್ದಿ ಮಾಂಧ್ಯ ಎನ್ನಲಾಗುತ್ತಿದೆ. ಈ ಘಟನೆ ಬಾಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಮೃತಪಟ್ಟ ಇಬ್ಬರು ಹಾಗೂ ರಮೇಶ್ ಸಂಬಂಧಿಕರು … Continue reading ಬೈಕ್​ನಲ್ಲಿದ್ದ ಸಂಬಂಧಿಕರನ್ನೇ ಶೂಟ್​ ಮಾಡಿದ!