ಮಹಿಳೆಯರನ್ನು ಗರ್ಭಿಣಿ ಮಾಡುವ ಕೆಲಸ: ಅರ್ಜಿ ಸಲ್ಲಿಸಿದ ಸಾವಿರಾರು ಪುರುಷರಿಗೆ ಕಾದಿತ್ತು ಬಿಗ್​ ಶಾಕ್​!

ನವದೆಹಲಿ: ಯುವತಿಯರನ್ನು ಗರ್ಭಿಣಿಯಾಗಿಸಲು ಹಣ ನೀಡುವುದಾಗಿ ನಕಲಿ ಜಾಹೀರಾತು ನೀಡಿದ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಏಜಾಜ್ ಮತ್ತು ಇರ್ಷಾದ್ ಬಂಧಿತ ಆರೋಪಿಗಳು. ಹರಿಯಾಣದ ನುಹ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಂಧಿತ ಆರೋಪಿಗಳು, ಮಕ್ಕಳನ್ನು ಹೊಂದಲು ಬಯಸುವ ಮಹಿಳೆಯರನ್ನು ಗರ್ಭಿಣಿಯರನ್ನಾಗಿ ಮಾಡಲು ಪುರುಷರು ಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತು ನೀಡಿದ್ದರು. ಇದಕ್ಕೆ ಬಹುಮಾನವನ್ನೂ ನೀಡುವುದಾಗಿಯೂ ಭರವಸೆ ನೀಡಿದ್ದರು. ಜಾಹೀರಾತಿನೊಂದಿಗೆ ಕೆಲವು ಯುವತಿಯರ ಚಿತ್ರಗಳನ್ನು ಸಹ ಒದಗಿಸಿದ್ದರು. ಈ ಜಾಹೀರಾತು ನೋಡಿ ಸಾವಿರಾರು ಪುರುಷರು ಅರ್ಜಿ ಸಲ್ಲಿಸಿದ್ದರು. … Continue reading ಮಹಿಳೆಯರನ್ನು ಗರ್ಭಿಣಿ ಮಾಡುವ ಕೆಲಸ: ಅರ್ಜಿ ಸಲ್ಲಿಸಿದ ಸಾವಿರಾರು ಪುರುಷರಿಗೆ ಕಾದಿತ್ತು ಬಿಗ್​ ಶಾಕ್​!