ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?

ವಾಷಿಂಗ್ಟನ್​: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್​ ಟ್ರಂಪ್​ ಹೀನಾಯ ಸೋಲುಂಡಿದ್ದು, ಜೋ ಬೈಡೆನ್​ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದಾಗಿದೆ. ಟ್ರಂಪ್​ ಕುಟುಂಬ ಶ್ವೇತಭವನದಿಂದ ಹೊರನಡೆದು ಹೋಗಿದೆ. ಆದರೆ ಶ್ವೇತಭವನದಿಂದ ಹೊರನಡೆಯುತ್ತಿದ್ದಂತೆಯೇ ಟ್ರಂಪ್​ರ ಪತ್ನಿ ಮೆಲನಿಯಾ ಟ್ರಂಪ್​ ಕೂಡ ಟ್ರಂಪ್​ಗೆ ಕೈ ಕೊಡಲಿದ್ದಾರಾ ಎನ್ನು ಕುತೂಹಲ ಆರಂಭವಾಗಿದೆ. ಇಷ್ಟಕ್ಕೆಲ್ಲ ಕಾರಣವಾಗಿರುವುದು ಆ ಒಂದು ವಿಡಿಯೋ. ಇದನ್ನೂ ಓದಿ: 31 ಬಾರಿ ಕೋವಿಡ್ ಪಾಸಿಟಿವ್​: ಟೆಸ್ಟ್​ ಮಾಡಿದಾಗಲೆಲ್ಲ ಬಿಡದ ಕರೊನಾ, ಮಹಿಳೆಯ ರಿಪೋರ್ಟ್​ ನೋಡಿ ವೈದ್ಯರು ಶಾಕ್​!​​ ಶ್ವೇತಭವನದಿಂದ ವಾಪಾಸಾದ ದಂಪತಿ, ಫ್ಲೋರಿಡಾದಲ್ಲಿ … Continue reading ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಟ್ರಂಪ್​ಗೆ ಕೈ ಕೊಟ್ಟ ಮೆಲನಿಯಾ ಟ್ರಂಪ್​?! 15 ವರ್ಷಗಳ ದಾಂಪತ್ಯ ಅಂತ್ಯ?